ಕ್ರೀಡೆ

ಗಂಗೂಲಿ ನೀಡಿದಷ್ಟು ಪ್ರೋತ್ಸಾಹ ಧೋನಿ, ಕೊಹ್ಲಿ ನೀಡಿಲ್ಲ: ಆಲ್‍ರೌಂಡರ್ ಯುವರಾಜ್ ಸಿಂಗ್

ಹೊಸದಿಲ್ಲಿ: ಎಂ ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಿಂದ ತಮಗೆ ದೊರೆತ ಪ್ರೋತ್ಸಾಹಕ್ಕಿಂತ ಬಹಳಷ್ಟು ಹೆಚ್ಚಿನ ಪ್ರೋತ್ಸಾಹ ತಮಗೆ…

ಮೆದುಳಿನ ಆಘಾತದಿಂದ 2 ವರ್ಷ, 8 ತಿಂಗಳು, 19 ದಿನಗಳ ನಂತರ ಕೋಮಾದಿಂದ ಹೊರಬಂದ ಫುಟ್ಬಾಲಿಗ..!

ಆಯಮ್‌ಸ್ಟರ್‌ಡಾಮ್‌ (ನೆದರ್ಲೆಂಡ್‌): ಎಲ್ಲ ಕಡೆ ಕೊರೊನಾ ವೈರಸ್‌ ದಾಳಿಯ ಸುದ್ದಿಗಳೇ ಕೇಳಿ ಬರುತ್ತಿವೆ. ಸತತ ಸಾವಿನ ಸುದ್ದಿಗಳ ನಡುವೆ ಅತ್ಯಂತ ಭರವಸೆಯ,…

ಐಪಿಎಲ್ ಮುಂದೂಡಿಕೆ: ಚೆನ್ನೈ ತೊರೆದು ಜಾರ್ಖಂಡ್ ಗೆ ಮರಳಿದ ಧೋನಿ

ಚೆನ್ನೈ: ಕೊರೊನಾ ಸೋಂಕು ಹರಡುವ ಭೀತಿಯಿಂದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು​ ಟೂರ್ನಿಯನ್ನು ಮುಂದೂಡಿದ ಕಾರಣ, ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ…

ಏಷ್ಯಾದ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಎಂಟು ಬಾಕ್ಸರ್‌ಗಳು.

ನವದೆಹಲಿ: ಏಷ್ಯಾ/ಓಷಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ಸ್ ಪ್ರವೇಶಿಸುವ ಮೂಲಕ ಭಾರತದ ಎಂಟು ಬಾಕ್ಸರ್‌ಗಳು, ಟೋಕಿಯೊ ಟಿಕೆಟ್ ಪಡೆದುಕೊಂಡಿದ್ದಾರೆ. ಇದು…

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್: ಜೊತೆಗೆ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ರವರ ಜನುಮದಿನ

ನವದೆಹಲಿ: ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದ್ದು, ಇದರ ನಡುವೆಯೇ ಭಾರತ…

ಖ್ಯಾತ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಅರೆಸ್ಟ್..!

ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪೆರಗ್ವೆಗೆ ಪ್ರವೇಶಿಸಿದ್ದ ಆರೋಪದ ಮೇಲೆ ಬ್ರಿಜಿಲ್ ನ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ವನ್ನು ಬಂಧಿಸಲಾಗಿದೆ. ರೊನಾಲ್ಡಿನೋ ಹಾಗೂ…

ಇಂಡಿಯಾ, ನ್ಯೂಜಿಲೆಂಡ್: ಪ್ರಮುಖ ಬ್ಯಾಟ್ಸ್ ಮನ್ ಗಳ ವೈಫಲ್ಯ ದಿಂದ 2ನೇ ಟೆಸ್ಟ್ ನಲ್ಲೂ ಮುಗ್ಗರಿಸಿ ಸರಣಿ ಕೈಚೆಲ್ಲಿದ ಭಾರತ

ಕ್ರೈಸ್ಟ್​ಚರ್ಚ್​: ಭಾರತೀಯ ಬ್ಯಾಟ್ಸ್​ಮನ್​ಗಳ ಸತತ ಬ್ಯಾಟಿಂಗ್ ವೈಫಲ್ಯದಿಂದ ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲೂ ಹೀನಾಯವಾಗಿ ಸೋಲುವ…

ಎದುರಾಳಿ ಶ್ರೀಲಂಕಾವನ್ನು ಮಣಿಸಿ ಫೈನಲ್‍ಗೆ ಲಗ್ಗೆಯಿಟ್ಟ ಭಾರತದ ಮಹಿಳಾ ತಂಡ

ಮೆಲ್ಬೋರ್ನ್, ಫೆ.29- ಅಮೋಘ ಆಟ ಪ್ರದರ್ಶಿಸಿದ ಭಾರತದ ಮಹಿಳಾ ತಂಡ ಫೈನಲ್‍ಗೆ ಲಗ್ಗೆ ಇಟ್ಟಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಮಿಂಚಿದ…

error: Content is protected !!