user

ಮಂಡ್ಯದಲ್ಲಿ ಸುಮಲತಾ ರೋಡ್ ಶೋ – ಶಕ್ತಿ ಪ್ರದರ್ಶನಕ್ಕೆ ಬಲ ತುಂಬಿದ ಬೆಂಬಲಿಗರು

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ರು. ಸುಮಲತಾ ನಾಮಪತ್ರಕ್ಕೆ ‘ಅಹಿಂದ’ ನಾಯಕರು ಅನುಮೋದನೆ ನೀಡಿದ್ದು…

ದೇಶದಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ – ರೈಲ್ವೇ ಹೆಲ್ಪರ್ ಹುದ್ದೆಗೆ ಇಂಜಿನಿಯರ್, ಸ್ನಾತಕೋತ್ತರ ಪದವೀಧರರು ಅರ್ಜಿ !

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಅದೆಷ್ಟೋ ಯುವಕರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇವರಲ್ಲಿ ಇಂಜಿನಿಯರ್  ಗಳು, ಪದವೀಧರರು, ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ….

ಬೆಳಗಾವಿಯಲ್ಲಿ ಗುಂಡಿನ ಮೊರೆತ – ತಡರಾತ್ರಿ ಶೂಟೌಟ್ ಗೆ ವ್ಯಕ್ತಿ ಬಲಿ

ಬೆಳಗಾವಿಯ ಧಾಮಣೆ ಗ್ರಾಮದ ಸಮೀಪ ತಡರಾತ್ರಿ ಶೂಟ್ ಔಟ್ ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ವಡಗಾವಿಯ  ಅರುಣ್ ಪರಶುರಾಮ ನಂದಿಹಳ್ಳಿ ಕೊಲೆಯಾದ…

ಲೋಕಸಭಾ ಚುನಾವಣೆ ಹಿನ್ನೆಲೆ – ಗದಗದಲ್ಲಿ ಅಕ್ರಮ ಮದ್ಯ ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗದಗದಲ್ಲಿ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ. ನರಗುಂದ ವಿಧಾನಸಭಾ ಕ್ಷೇತ್ರದ ಆಚಮಟ್ಟಿ ಕ್ರಾಸ್ ಬಳಿಯ ಚೆಕ್…

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಕೆ

ಮಂಡ್ಯ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್​ ನಾಮಪತ್ರ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿಗೆ ಸುಮಲತಾ ನಾಮಪತ್ರ ಸಲ್ಲಿಸಿದ್ರು….

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ – ಹಲವರು ಸಾವಿನ ಶಂಕೆ

ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಭಾರೀ ದುರಂತ ಸಂಭವಿಸಿದೆ. ಐವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಐದು…

ನೀರು ಕೊಡದೆ ವೋಟು ಕೇಳಲು ಬಂದರೆ ಹುಷಾರ್ – ಬೆಂಗಳೂರಿನಲ್ಲಿ ಮತದಾರರ ಎಚ್ಚರಿಕೆ

ಇನ್ನೂ ಬೇಸಿಗೆ ಬಂದಿಲ್ಲ. ಆಗಲೇ ರಾಜಧಾನಿ ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹದೇವಪುರ ಕ್ಷೇತ್ರದ ಹೂಡಿ ವಾರ್ಡ್ ನ ತಿಗಳರಪಾಳ್ಯದಲ್ಲಿ…

ಸುಳ್ಳಿನ ಚೌಕೀದಾರ್ ಯಾರು ?– ಕಪಿಲ್ ಸಿಬಾಲ್ ಪ್ರಶ್ನೆ

ಚೌಕೀದಾರ್ ಚೌಕೀದಾರ್ ಎಂದು ಬೀಗುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಾಲ್ ಕುಟುಕಿದ್ದಾರೆ. ಯಾರವರು ಸುಳ್ಳಿನ ಚೌಕೀದಾರ್…

ದೇವೇಗೌಡರ ಸ್ಪರ್ಧೆ ಡೌಟು ?

ಮೊಮ್ಮಕ್ಕಳಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿರುವ  ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಕಣಕ್ಕಿಳಿಯುವುದೇ ಡೌಟು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮಗೆ ದೈಹಿಕ…

ತುಪ್ಪದ ಹುಡುಗಿಗಾಗಿ ಪ್ರೇಮಿಗಳ ಕಿತ್ತಾಟ – ಸಿಸಿಟಿವಿ ದೃಶ್ಯಾವಳಿಗಳು ನ್ಯೂಸ್ 24ಗೆ ಲಭ್ಯ

ಸ್ಯಾಂಡಲ್ ವುಡ್  ನಟಿ ರಾಗಿಣಿ ಪ್ರೇಮಿಗಳಿಬ್ಬರ ಕಿತ್ತಾಟ ಪ್ರಕರಣದ ನಂತರದ ಸಿಸಿ ಟಿವಿ ದೃಶ್ಯಾವಳಿಗಳು ನ್ಯೂಸ್ 24ಗೆ ಲಭ್ಯವಾಗಿದೆ. ಗಲಾಟೆ…

error: Content is protected !!