ರಾಜ್ಯ

ದಲಿತ ಎಂಬ ಕಾರಣಕ್ಕೆ ಸಂಸದ ಆನೇಕಲ್ ನಾರಾಯಣಸ್ವಾಮಿಗೆ ಗ್ರಾಮಕ್ಕೆ ನಿಷೇಧ!

ತುಮಕೂರು: ದಲಿತ ಸಂಸದರನ್ನು ಗ್ರಾಮದೊಳಗೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಚಿತ್ರದುರ್ಗ ಬಿಜೆಪಿ ಸಂಸದ…

ಬಳ್ಳಾರಿ ಮೇಲಿನ ಹಿಡಿತ ಕಳೆದುಕೊಂಡ್ರಾ ಶ್ರೀರಾಮುಲು!

ಬಳ್ಳಾರಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಳ್ಳಾರಿ ಉಸ್ತುವಾರಿಯನ್ನಾಗಿ ನೇಮಿಸಿರುವುದರಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು…

ನದಿಗಳ ಆರ್ಭಟಕ್ಕೆ ಲಕ್ಷಾಂತರ ಜನರ ಬದುಕು ದುಸ್ತರ:ನೆರೆ ನಿಂತರೂ ನಿಲ್ಲದ ಸಂತ್ರಸ್ತರ ಕಣ್ಣೀರು.!

ಬೆಂಗಳೂರು – ಬೆಳಗಾವಿಯಲ್ಲಿ ಸುರಿದ ಮಳೆ ಹಾಗೂ ನದಿಗಳ ಆರ್ಭಟಕ್ಕೆ ಲಕ್ಷಾಂತರ ಜನರ ಬದುಕು ದುಸ್ತರವಾಗಿದೆ. ಮನೆ, ಆಸ್ತಿ ಕಳೆದುಕೊಂಡು…

ವಿಧಾನಸೌಧದಲ್ಲೇ ಈ ಬಾರಿಯ ಚಳಿಗಾಲದ ಅಧಿವೇಶ!

ಬೆಂಗಳೂರು -ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಿ ಪ್ರವಾಹ ಉಂಟಾದ ಪರಿಣಾಮ ರಾಜ್ಯಸರ್ಕಾರ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿಯೇ ನಡೆಸಲು ತೀರ್ಮಾನಿಸಿದೆ. ಕಳೆದ…

ಸರ್ಕಾರಕ್ಕೆ ಜನರ ಶಾಪ ತಟ್ಟುವುದು ಖಚಿತ: ಎಂ ಬಿ ಪಾಟೀಲ್

ಬೆಂಗಳೂರು: ಸರ್ಕಾರದ ವೈಫಲ್ಯತೆಗಳನ್ನು ಮುಚ್ಚಿಹಾಕಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದು, ಹಗರಣಗಳ ತನಿಖೆಗೆ ಆದೇಶಿಸುವ ಮೂಲಕ ವಿಷಯಾಂತರ ಮಾಡುತ್ತಿದ್ದಾರೆ ಎಂದು ಮಾಜಿ ಜಲಸಂಪನ್ಮೂಲ…

ಉತ್ತರ ಕರ್ನಾಟಕ ಪರಿಹಾರದ ಹಣವನ್ನೂ ಬಿಡ್ತಿಲ್ಲ ಸೈಬರ್ ಖದೀಮರು..!

ಮಹಾರಾಷ್ಟ್ರದಲ್ಲಾದ ಮಹಾ ಮಳೆಯಿಂದ ಕರ್ನಾಟಕದ ಅರ್ಧ ಭಾಗ ತತ್ತರಿಸಿ ಹೋಗಿದೆ. ಬರವಿದ್ರೂ ಹೇಗೋ ಬದುಕುತ್ತಿದ್ದ ಜನರು ಬೀದಿಗೆ ಬಂದು ಜೀವನ…

ಡಿಕೆಶಿಗೆ ಸಂಕಷ್ಟದ ಮೇಲೆ ಸಂಕಷ್ಟ ; ಜಲಸಂಪನ್ಮೂಲ ಸಚಿವರಾಗಿದ್ದಾಗಿನ ಹಗರಣದ ತನಿಖೆಗೆ ರಾಜ್ಯ ಸರ್ಕಾರ ಸಿದ್ಧತೆ

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಒಳಪಟ್ಟಿರುವ ಮಾಜಿ ಸಚಿವ, ಕಾಂಗ್ರೆಸ್​ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ಸಂಕಷ್ಟದ ಮೇಲೆ ಸಂಕಷ್ಟ…

error: Content is protected !!