Month: June 2019

ರಾಯಚೂರು : ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ರಾಯಚೂರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ರಾಯಚೂರಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ…

ಜಲಧಾರೆ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆ

ರಾಯಚೂರು : ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರಕಾರದ ಮುಂದಿದ್ದು ಅದನ್ನು…

ಕೋಲಾರ : ನಿಧಿಗಾಗಿ ಶೋಧ ಮಾಡುತ್ತಿದ್ದ ಐವರ ಬಂಧನ

ಕೋಲಾರ : ಬೆಟ್ಟದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ನಿಧಿ ಕಳ್ಳರನ್ನು ಗ್ರಾಮಸ್ಥರೇ ಹೊಡೆದು ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆ ಕೋಲಾರ ತಾಲ್ಲೂಕಿನ…

ಕೋಲಾರ : ಬೀದಿ ನಾಯಿಗಳ ದಾಳಿ 8ಕ್ಕೂ ಹೆಚ್ಚು ಮೇಕೆಗಳು ಸಾವು

ಕೋಲಾರ : ಬೀದಿನಾಯಿಗಳು ದಾಳಿ ನಡೆಸಿದ್ದರಿಂದ 8ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿದ ಘಟನೆ ಕೋಲಾರ ತಾಲ್ಲೂಕಿನ ಖಾದ್ರಿಪುರ ಗ್ರಾಮದಲ್ಲಿ ನಡೆದಿದೆ….

ಮೋಟಾರ್ ಸೈಕಲ್ ಗೆ ಕ್ರೂಸರ್ ಡಿಕ್ಕಿ-ಸಾವು-ಬದುಕಿನಲ್ಲಿ ಮೂವರು

ಚಡಚಣ : ವಿಜಯಪುರ ಜಿಲ್ಲೆಯ ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಟಾಕಳಿ ಬ್ರಿಜ್ ಮೇಲೆ ಸೋಲಾಪುರ ಕಡೆಯಿಂದ ಬಂದ ಕ್ರೂಸರ್ ದೂಳಖೇಡ ಕಡೆಯಿಂದ…

ಬಾಗಲಕೋಟೆ : ಮುತ್ತೂರ ಗ್ರಾಮದಲ್ಲಿ ಅದ್ಧೂರಿ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮುತ್ತೂರ ಗ್ರಾಮದಲ್ಲಿ ಶ್ರೀ ಕಾಶಿಲಿಂಗೆಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಭಾನುವಾರ ಬೆಳಿಗ್ಗೆ 6…

ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬಿಬಿಎಂಪಿ ಮೇಯರ್ ತಪಾಸಣೆ!

ಬೆಂಗಳೂರು : ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಮತ್ತು ಗಣ್ಯರು ಸೇರಿಕೊಂಡು ಮಂಗಳವಾರ ಬೆಂಗಳೂರಿನ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್…

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿದ ಬಸ್ಸು-ತಪ್ಪಿದ ಭಾರೀ ಅನಾಹುತ

ಕೊಳ್ಳೇಗಾಲ/ಮಹದೇಶ್ವರಬೆಟ್ಟ : ರಾಜ್ಯದ ಇತಿಹಾಸ ಪ್ರಸಿದ್ಧ ಶ್ರೀಮಲೈಮಹದೇಶ್ವರ ಬೆಟ್ಟದ ಬಳಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ನಡೆದಿದೆ….

error: Content is protected !!