ಸೇಡಂನಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆ  ಸೇಡಂ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸುಗಮವಾಗಿ ನಡೆಯಿತು.

ಸರ್ಕಾರಿ ನೌಕರರು ಯಾವುದೇ ಒತ್ತಡ,ಲಾಬಿಗೆ ಒಳಗಾಗದೆ ಸುಲಲಿತಾವಾಗಿ ತಮ್ಮ ಮತ ಚಲಾಯಿಸಿದ್ದು ಗಮನಸೆಳೆಯುವಂತಿತ್ತು.  

Share Post

Leave a Reply

Your email address will not be published. Required fields are marked *

error: Content is protected !!