ಟಂಟಂ ಪಲ್ಟಿಯಾಗಿ ಮಹಿಳೆ ಸಾವು

ಸಿಂದಗಿ : ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಸಿಂದಗಿ ತಾಲೂಕಿನ ಆಲಮೇಲ ಬಳಿ ನಡೆದಿದೆ.

ಆಲಮೇಲದಿಂದ ಗುಡ್ಡಳ್ಳಿಗೆ ಹೊರಟಿದ್ದ ಟಂಟಂ ಪಲ್ಟಿಯಾಗಿ ಕಸ್ತೂರು ಬಾಯಿ ಎಂಬ ಮಹಿಳೆ ಮೃತಪಟ್ಟರು. ಆಲಮೇಲ್  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Share Post

Leave a Reply

Your email address will not be published. Required fields are marked *

error: Content is protected !!