ಐಎಂಎ ಜ್ಯೂವೆಲ್ಲರಿ ಮಾಲೀಕನ ನಾಪತ್ತೆ ಕೇಸ್-ಬೆಳಗ್ಗೆಯಿಂದಲೇ ದೂರು ಸ್ವೀಕಾರ

ಬೆಂಗಳೂರು : ಬೆಂಗಳೂರಿನಲ್ಲಿ ಐಎಂಎ ಜ್ಯೂವೆಲ್ಲರಿ ಮಾಲೀಕನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಕ್ಲೋಸ್ ಆಗಿದ್ದ ಕಂಪ್ಲೇಂಟ್ ಕೌಂಟರ್ 10 ಘಂಟೆಗೆ ರಿ ಓಪನ್ ಆಗಿದೆ. ನಿನ್ನೆ ರಾತ್ರಿ 10 ಗಂಟೆವರೆಗೆ ಸುಮಾರು ನಾಲ್ಕೂವರೆ ಸಾವಿರ ರುಗಳು ದಾಖಲಾಗಿವೆ. ತಡರಾತ್ರಿ ಬಂದವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಐಎಂಎ ಜ್ಯೂವೆಲ್ಲರಿ ಬಳಿ ಬಂದವರಿಗೆ ಚೌಟ್ರಿ ಬಳಿ ಹೋಗುವಂತೆ ಸೂಚಿಸುತ್ತಿರುವ ಪೊಲೀಸರು ಶಿವಾಜಿನಗರದ ಶಿವಾಜಿ ಸರ್ಕಲ್ ನ ಎ. ಎಸ್.ಸಿ ಕನ್ವೆನ್ಷನ್ ಹಾಲ್ ನಲ್ಲಿ ಕಂಪ್ಲೇಂಟ್ ಸ್ವೀಕಾರ ಮಾಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!