ಇಂದು ಸಂಜೆಯೇ ಕಾರ್ನಾಡರ ಇಚ್ಛೆಯಂತೆ ಅಂತ್ಯಸಂಸ್ಕಾರ

ಬೆಂಗಳೂರು : ಇಂದು ಬೆಳಗ್ಗೆಯಷ್ಟೇ ಅನಾರೋಗ್ಯದಿಂದ ನಿಧನರಾದ ಗಿರೀಶ್ ಕಾರ್ನಾಡರ ಆಸೆಯಂತೆ ಯಾವುದೇ ವಿಧಿವಿಧಾನಗಳನ್ನ ಅನುಸರಿಸದೆ ಅಂತ್ಯಕ್ರಿಯೆಗೆ ಕುಟುಂಬದ ನಿರ್ಧಾರ ಮಾಡಲಾಗಿದೆ. ಅಂತ್ಯಸಂಸ್ಕಾರದ ವೇಳೆ ಸರ್ಕಾರಿ ಗೌರವವೂ ಇಲ್ಲ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸಮೀಪ ಕಲ್ಪಳ್ಳಿ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಯಲಿದೆ. ಸಂಜೆ 4:30 ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

Share Post

Leave a Reply

Your email address will not be published. Required fields are marked *

error: Content is protected !!