ಹೋಮ್ ಗಾರ್ಡ್ ಪರೀಕ್ಷೆ ಬಂದವನು? ಮುಂದೇನು ಆಯ್ತು ನೋಡಿ

ಬೆಳಗಾವಿ-ಹೋಮ್ ಗಾರ್ಡ್ ನೇಮಕಾತಿಗೆ ಬಂದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ  ಘಟನೆ ಬೆಳಗಾವಿಯಲ್ಲಿ ನಡೆದಿದೆ. 25 ವರ್ಷದ ಪ್ರಸಾದ್ ಅರ್ಜುನ್ ಮೃತ ಪಟ್ಟಿದ್ದಾನೆ. ಎರಡು ಸುತ್ತು ರನ್ನಿಂಗ್  ಪೂರೈಸಿ  3 ಸುತ್ತಿಗೆ ಓಡುತ್ತಿರುವಾಗ ಕುಸಿದು ಬಿದ್ದಿದ್ದಾನೆ.ಈ ವೇಳೆ ಜಿಲ್ಲಾಸ್ಪತ್ರೆಗೆ ಸಾಗಿಸುವ  ಮಾರ್ಗ ಮಧ್ಯೆವೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!