ಗಂಡನ ನೆನೆದು ಕಣ್ಣೀರಿಟ್ಟ ಕುಸುಮಾ

ಹುಬ್ಬಳ್ಳಿ- ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮುನ್ನ ದಿವಂಗತ ಶಿವಳ್ಳಿ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಮಗಳ ದೀಪಾ ಜತೆ ಬಂದು ಮತದಾನ ಮಾಡಿದ್ದಾರೆ. ಈ ವೇಳೆ ಮಾತಾನಾಡಿದ ಅವ್ರು, 10 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಸಿ ಎಸ್ ಶಿವಳ್ಳಿ ಯವರ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುವ ನೀರಿಕ್ಷೆಯಿದೆ. ಈಗಾಗ್ಲೆ ಪಕ್ಷದ ಹಿರಿಯ ಮುಖಂಡರು ನನ್ನ ಚುನಾವಣೆ ಮಾಡಿದ್ದಾರೆ ಅಂತಾ ಗಂಡನ ನೆನೆದು ಕಣ್ಣೀರಿಟ್ಟಿದ್ದಾರೆ

Share Post

Leave a Reply

Your email address will not be published. Required fields are marked *

error: Content is protected !!