ವಾಯುನೆಲೆಗಳ ಮೇಲೆ ಉಗ್ರರ ಕಣ್ಣು

ಹೊಸದಿಲ್ಲಿ : ಉಗ್ರರು ಆವಂತಿಪುರ ಮತ್ತು ಶ್ರೀನಗರ ವಾಯುನೆಲೆಗಳ ಮೇಲೆ ಭಾರೀ ದಾಳಿಗೆ ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಶುಕ್ರವಾರ ಎಚ್ಚರಿಕೆ ನೀಡಿರುವುದಾಗಿ ಸರಕಾರದ ಮೂಲಗಳು ತಿಳಿಸಿವೆ.

ಎಚ್ಚರಿಕೆ ಹಿನ್ನಲೆಯಲ್ಲಿ ಎರಡೂ ವಾಯುನೆಲೆಗಳಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವಾಯುನೆಲೆಗಳ ಸುತ್ತ ಹೈ ಅಲರ್ಟ್‌ ಘೋಷಿಸಲಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!