ಮೆಜೆಸ್ಟಿಕ್ ನಿರ್ಮಾಪಕನ ಪಾಲಾದ ‘ಜೋಡೆತ್ತು’ ಟೈಟಲ್: ಹೀರೋ ಯಾರು?

ಮಂಡ್ಯ ಚುನಾವಣೆಯಲ್ಲಿ ಸಖತ್ ಸದ್ದು ಮಾಡಿದ್ದು ನಿಖಿಲ್ ಎಲ್ಲಿದ್ದಿಯಪ್ಪಾ ಮತ್ತು ಜೋಡೆತ್ತು. ಈ ಎರಡು ಹೆಸರಿನಲ್ಲಿ ಸಿನಿಮಾ ಮಾಡಲು ಸಿನಿರಂಗದವರು ಮನಸ್ಸು ಮಾಡಿದ್ದರು. ಅದರಂತೆ ವಾಣಿಜ್ಯ ಮಂಡಳಿಯಲ್ಲಿ ಈ ಎರಡು ಟೈಟಲ್ ಗಳಿಗಾಗಿ ನಿರ್ಮಾಪಕರು ಮುಗಿಬಿದ್ದಿದ್ದರು ಎನ್ನಲಾಗುತ್ತಿತ್ತು. ಈಗ ಎರಡು ಟೈಟಲ್ ಬಹುತೇಕ ಫಿಕ್ಸ್ ಆಗಿದೆಯಂತೆ. ‘ಎಲ್ಲಿದ್ದಿಯಪ್ಪಾ’ ಚಿತ್ರದ ಟೈಟಲ್ ಕೂಡ ನಿರ್ಮಾಪಕ ಗಣೇಶ್ ಬಿಡುಗಡೆ ಮಾಡಿದ್ದಾರೆ. ಇದೀಗ ಜೋಡೆತ್ತು ಶೀರ್ಷಿಕೆಯೂ ಖ್ಯಾತ ನಿರ್ಮಾಪಕರ ಪಾಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ಹೌದು, ಮೆಜೆಸ್ಟಿಕ್ ಚಿತ್ರ ನಿರ್ಮಾಣ ಮಾಡಿದ್ದ ಎಂಜೆ ರಾಮಮೂರ್ತಿ ಅವರು ಜೋಡೆತ್ತು ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗ ಹೀರೋ ಯಾರೂ ಎನ್ನುವುದೇ ಕುತೂಹಲ. ಅಷ್ಟಕ್ಕೂ ಜೋಡೆತ್ತು ಚಿತ್ರಕ್ಕೆ ಹೀರೋ ಯಾರಾಗಬಹುದು?

‘ಜೋಡೆತ್ತು’ ಚಿತ್ರಕ್ಕೆ ಹೀರೋ ಯಾರು?

ಮೆಜಿಸ್ಟಿಕ್ ಚಿತ್ರದ ನಿರ್ಮಾಪಕ ಎಂಜೆ ರಾಮಮೂರ್ತಿ ಈಗ ಜೋಡೆತ್ತು ಎಂಬ ಟೈಟಲ್ ವಶಪಡಿಸಿಕೊಂಡಿದ್ದರು ನಾಯಕರು ಯಾರೂ ಎಂದು ನೋಡಿದ್ರೆ ಡಿ ಬಾಸ್ ದರ್ಶನ್ ಮತ್ತು ಯಶ್ ಕಡೆ ಬೆರಳು ತೋರಿಸುತ್ತಿದ್ದಾರೆ ಗಾಂಧಿನಗರದ ಜನ. ಅದು ಎಷ್ಟು ಸತ್ಯನೋ ಕುತೂಹಲ ಮೂಡಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!