ಶ್ರೀಲಂಕಾ ಚರ್ಚ್ ಸ್ಫೋಟ ಪ್ರಕರಣ – ಸೂಸೈಡ್ ಬಾಂಬರ್ ಎಂಟ್ರಿ ಕೊಟ್ಟ ವಿಡಿಯೋ ನ್ಯೂಸ್ 24 ಗೆ ಲಭ್ಯ

ಶ್ರೀಲಂಕಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಪಂಚತಾರಾ ಹೊಟೇಲ್ ಹಾಗೂ ಚರ್ಚ್ ಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಚರ್ಚ್ ಗೆ ಸೂಸೈಡ್ ಬಾಂಬರ್ ಎಂಟ್ರಿ ಕೊಟ್ಟ ವಿಡಿಯೋ ಲಭ್ಯವಾಗಿದೆ.   ಚರ್ಚ್ ನಲ್ಲಿ ಎಲ್ಲರೂ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಉಗ್ರ ಬಾಂಬ್ ಸ್ಫೋಟಿಸಿದ್ದಾನೆ.

Share Post

Leave a Reply

Your email address will not be published. Required fields are marked *

error: Content is protected !!