ಶಿವಮೊಗ್ಗದಲ್ಲಿ 110 ವರ್ಷದ ಹಿರಿಯಜ್ಜನಿಂದ ಮತದಾನ

ಶಿವಮೊಗ್ಗ  ಲೋಕಸಭಾ  ಚುನಾವಣೆಗೆ ನಡೆದ ಮತದಾನದಲ್ಲಿ ಇಂದು ೧೧೦ ವರ್ಷದ ವೃದ್ದರೊಬ್ಬರು ಮತಚಲಾಯಿಸಿದ್ದಾರೆ.  ಭದ್ರಾವತಿ ತಾಲ್ಲೂಕಿನ ಕಲ್ಪನಹಳ್ಳಿ   ಗ್ರಾಮದ ಹಿರಿಯ  ತಲೆಮಾರಿನಲ್ಲಿ ಒಬ್ಬರಾದ   ೧೧೦ ವರ್ಷದ ಬಾಬುನಾಯ್ಕ  ಮತಗಟೆ ೫ ರಲ್ಲಿ  ಮತದಾನ ಮಾಡಿದ್ದಾರೆ. ತಮ್ಮ ಮಕ್ಕಳು  ಮೊಮ್ಮಕ್ಕಳ   ಜೊತೆಗೆ ಆಗಮಿಸಿ ಮತದಾನ ಮಾಡಿ ನಮ್ಮ ಮತ ನಮ್ಮ ಹಕ್ಕು ಎಂಬ ಸಂದೇಶ ರವಾನಿಸಿದ್ರು.

Share Post

Leave a Reply

Your email address will not be published. Required fields are marked *

error: Content is protected !!