ಪತ್ನಿ ಸಮೇತ ನಿಯಮ ಉಲ್ಲಂಘಿಸಿ ಹಕ್ಕು ಚಲಾಯಿಸಿದ ಸೋಲಿಲ್ಲದ ಸರದಾರ

ಕಲಬುರ್ಗಿಯಲ್ಲಿ ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ ಮತದಾನದ ವೇಳೆ ತಮ್ಮ ಪತ್ನಿಯನ್ನೂ ಜತೆಯಾಗಿ ಕರೆದೊಯ್ಯುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ದಂಪತಿ ಸಮೇತವಾಗಿ ಬೂತ್ ನಂಬರ್ 119ನಲ್ಲಿ ಮತದಾನ ಮಾಡುವ ವೇಳೆ ಪತ್ನಿಯೊಡನೇ ತೆರಳಿದ್ದಾರೆ. ಮತಯಂತ್ರದಲ್ಲಿ ಗುಂಡಿಯೊತ್ತುವ ವೇಳೆ ಸಹ ಪತ್ನಿ ಅವರ ಜತೆಗೆ ಇದ್ದರು. ಇದು ಸ್ಪಷ್ಟವಾಗಿ ಮತದಾನ ನಿಯಮ ಉಲ್ಲಂಘನೆಯಾಗಿದೆ. 
Share Post

Leave a Reply

Your email address will not be published. Required fields are marked *

error: Content is protected !!