ಶಿವಮೊಗ್ಗದಲ್ಲಿ ಝಣ ಝಣ ಕಾಂಚಾಣ – ಬಿಜೆಪಿ ಕಾರ್ಯಕರ್ತರಿಂದ ಮತದಾರರಿಗೆ ಹಣ ಹಂಚಿಕೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಪರ ಮತ ಹಾಕುವಂತೆ ಹಣದ ಆಮಿಷ ಒಡ್ಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಮನೆಗೆ 500/1000 ರೂ ಹಣ ಹಂಚುತ್ತಿದ್ದಾರೆ. ಭಿತ್ತಿ ಪತ್ರಗಳ ಜೊತೆಗೆ ಗರಿ ಗರಿ ನೋಟುಗಳು ಬಿಕರಿಯಾಗುತ್ತಿವೆ. ಭದ್ರಾವತಿ ತಾಲ್ಲೂಕಿನ ಕಲ್ಪನಹಳಿ ಗ್ರಾಮದಲ್ಲಿ  ಬಹಿರಂಗವಾಗಿ ಹಣ ಹಂಚಲಾಗುತ್ತಿದೆ.  ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ರೆ ಚುನಾವಣಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. 

Share Post

Leave a Reply

Your email address will not be published. Required fields are marked *

error: Content is protected !!