ಅದ್ದೂರಿಯಾಗಿ ನೆರವೇರಿದ ಬಾಚಳಮ್ಮ ಬ್ರಹ್ಮ ರಥೋತ್ಸವ….

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಅಗ್ರಹಾರಬಾಚಹಳ್ಳಿಯ ಬಾಚಳಮ್ಮನವರ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀರಥದ ಕಳಸಕ್ಕೆ ಹಣ್ಣು-ಜವನ ಎಸೆದು ಕೃತಾರ್ಥರಾದ್ರು. ಕಿರಿದಾದ ರಸ್ತೆಗಳು ಹಾಗೂ ಜಮೀನಿನ ಬದುಗಳ ಮೇಲೆ ಸಾಗಿದ ರಥ ಯಾವುದೇ ಅಡೆತಡೆಗಳಿಲ್ಲದೇ ಶ್ರದ್ಧಾಭಕ್ತಿಯಿಂದ ನೆರವೇರಿತು. ಉಘೇ ಲಕ್ಷ್ಮೀದೇವಿ ಉಘೇ…ಉಘೇ ಬಾಚಳಮ್ಮ ಜಯಘೋಷಗಳು ಎಲ್ಲೆಡೆ ಮೊಳಗಿದ್ವು.

Share Post

Leave a Reply

Your email address will not be published. Required fields are marked *

error: Content is protected !!