ಸಂಜೆ 4 ಗಂಟೆ ವೇಳೆಗೆ ಶೇ 49.57ರಷ್ಟು ವೋಟಿಂಗ್ – ಬೆಂಗಳೂರಿನಲ್ಲಿ ನೀರಸ ಮತದಾನ

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದೆ. ಸಂಜೆ 4 ಗಂಟೆ ಸುಮಾರಿಗೆ ಶೇ. 49.57ರಷ್ಟು ಮತದಾನವಾಗಿದೆ.

ಉಡುಪಿ/ಚಿಕ್ಕಮಗಳೂರಿನಲ್ಲಿ 56.47. ಶೇಕಡದಷ್ಟು ಮತಚಲಾವಣೆಯಾಗಿದೆ.  ಹಾಸನದಲ್ಲಿ ಶೇ. 57.34, ದಕ್ಷಿಣ ಕನ್ನಡದಲ್ಲಿ ಶೇ.60.46, ಚಿತ್ರದುರ್ಗದಲ್ಲಿ ಶೇ.49.25, ತುಮಕೂರಿನಲ್ಲಿ ಶೇ54.68 ಮಂಡ್ಯದಲ್ಲಿ ಶೇ. 55.15, ಮೈಸೂರಿನಲ್ಲಿ ಶೇ. 50.43, ಚಾಮರಾಜ ನಗರದಲ್ಲಿ ಶೇ. 51.43, ಬೆಂಗಳೂರು ಗ್ರಾಮಾಂತರದಲ್ಲಿ ಶೇ.48.39, ಬೆಂಗಳೂರು ಸೆಂಟ್ರಲ್​​​​ನಲ್ಲಿ  ಶೇ.36.96, ಬೆಂಗಳೂರು ಉತ್ತರದಲ್ಲಿ ಶೇ. 39.7, ಬೆಂಗಳೂರು ದಕ್ಷಿಣದಲ್ಲಿ  ಶೇ. 40.14, ಚಿಕ್ಕಬಳ್ಳಾಪುರದಲ್ಲಿ ಶೇ. 59,92, ಕೋಲಾರದಲ್ಲಿ ಶೇ. 52.78, ರಷ್ಟು ಮತದಾನವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!