ಸುಮಲತಾ ವಿರುದ್ಧವೂ ಸಿಎಂ ಆಣೆ ರಾಜಕೀಯ !

ನಿಖಿಲ್ ಗೆಲುವೇ ಮಂಡ್ಯ ಜನರ ಗೆಲುವು ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಹಿರಂಗ ಪ್ರಚಾರದ ಅಂತಿಮ ದಿನವಾದ ಇಂದು ಕುಮಾರಸ್ವಾಮಿ ಮಾತನಾಡಿ ನಿಖಿಲ್ ಬೆನ್ನಿಗೆ ಮಂಡ್ಯ ಜನರಿದ್ದಾರೆ ಅಂತ ಹೇಳಿದ್ರು. ಅಂಬಿ ನನ್ನ ಸ್ನೇಹ ನಮಗೆ ಗೊತ್ತು. ಸುಮಲತಾಗೆ ಏನು ಗೊತ್ತು ಅಂತ ಪ್ರಶ್ನಿಸಿದ್ದಾರೆ. ಈ ಬಗ್ಗೆ ದೇವಸ್ಥಾನದಲ್ಲಿ ಬಂದು ಸುಮಲತಾ ಆಣೆ ಮಾಡಲಿ ಅಂತ ಸವಾಲು ಹಾಕಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!