ಸೆರಗೊಡ್ಡಿ ಮತ ಭೀಕ್ಷೆ ಬೇಡಿದ ಸುಮಲತಾ

ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನ ಸಮಾವೇಶ ನಡೆಸಿದ್ರು. ಈ ವೇಳೆ ಮಾತನಾಡಿದ ಸುಮಲತಾ ಸ್ವಾಭಿಮಾನಿ ಜೆಡಿಎಸ್ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ನಿಮ್ಮನ್ನು ನಂಬಿ ಬಂದಿದ್ದೀನಿ. ಸ್ವಾಭಿಮಾನ ಬಿಟ್ಟುಕೊಡಬೇಡಿ ಎಂದು ಮನವಿ ಮಾಡಿದ್ರು. ಭಾಷಣದ ವೇಳೆ ಭಾವೋದ್ವಗಕ್ಕೆ ಒಳಗಾದ ಸುಮಲತಾ ಸೆರಗೊಡ್ಡಿ ಮತಭೀಕ್ಷೆ ಬೇಡಿದ್ರು. ಸುಮಲತಾ ಸ್ವಾಭಿಮಾನ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು.

Share Post

Leave a Reply

Your email address will not be published. Required fields are marked *

error: Content is protected !!