ವೀಣಾ ಕಾಶಪ್ಪನವರ ಪರ ಉಮಾಶ್ರೀ ಮತಯಾಚನೆ

ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಮಾಜಿ ಸಚಿವೆ ಉಮಾಶ್ರೀ ಮತ ಯಾಚಿಸಿದ್ರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ  ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.‌ ವೀಣಾ ಕಾಶಪ್ಪನವರ ಗೆಲುವಿಗಾಗಿ ಮನವಿ ಮಾಡಿದ್ರು.

Share Post

Leave a Reply

Your email address will not be published. Required fields are marked *

error: Content is protected !!