ಸುಮಲತಾ ದೊಡ್ಡ ನಾಯಕಿ ಅಲ್ಲ –ಅನಿತಾ ಕುಮಾರಸ್ವಾಮಿ

ಮಂಡ್ಯ ಚುನಾವಣಾ ಅಖಾಡ ರಂಗೇರಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಅನಿತಾ ಕುಮಾರಸ್ವಾಮಿ ಇವತ್ತು ಬಿರುಸಿನ ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಅನಿತಾ ಕುಮಾರಸ್ವಾಮಿ ಸುಮಲತಾಗೆ ರಾಜಕೀಯ ಹೊಸತು. ಸುಮಲತಾ ದೊಡ್ಡ ನಾಯಕಿಯೇನಲ್ಲ. ವಿನಾಕಾರಣ ಸಿಎಂ ಕುಮಾರಸ್ವಾಮಿ ಮೇಲೆ ಆರೋಪ ಮಾಡಬಾರದು ಎಂದು ಹೇಳಿದ್ರು.  

Share Post

Leave a Reply

Your email address will not be published. Required fields are marked *

error: Content is protected !!