ಅತೀ ಮದ್ಯಪಾನ ದಿಂದ ವ್ಯಕ್ತಿಯೋರ್ವ ಸಾವನ್ನಪಿರುವ ಘಟನೆ ಜರುಗಿದೆ …

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಖಾಸಗಿ ಬಸ್ ಸ್ಟಾಂಡ್ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಅನಾಥಶವವಾಗಿ ಪತ್ತೆ….

ನಿರ್ಮಾಣ ಹಂತದ ಕಟ್ಟಡದ ಒಳಗೆ ಕೂತ ಸ್ಥಿತಿಯಲ್ಲಿ ಮರಣಹೊಂದಿರುವ ವ್ಯಕ್ತಿ ಅಜ್ಜಪ್ಪ(50) ಎಂದು ತಿಳಿದು ಬಂದಿದೆ ……

ಪಕ್ಕದ ರಾಜ್ಯ ಆಂದ್ರಪ್ರದೇಶದ ಕಲ್ಯಾಣ ದುರ್ಗ ಪಕ್ಕದ ಎರಡುಕೆರೆ ಗ್ರಾಮದವರು ಎಂದು ಗುರುತಿಸಲಾಗಿದೆ ..

ನಿನ್ನೆ ಮಧ್ಯಾಹ್ನ ದಿಂದಲು ಕುಡಿದು ನೀರಿಗಾಗಿ ಪರಿತಪಿಸುತ್ತಾ ಕುಳಿತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೇ.

ಅತಿಯಾದ ಮಧ್ಯ ಪಾನದಿಂದ ಈ ಸಾವು ಸಂಭವಿಸಿರ ಬಹುದೆಂದು ತಿಳಿದು ಬಂದಿದೆ..

ಘಟನಾ ಸ್ಥಳಕ್ಕೆ ಚಳ್ಳಕೆರೆ ಪೋಲಿಸ್ ಠಾಣೆ ಪಿಎಸ್ ಐ ಗುಡ್ಡಪ್ಪ ಬೇಟಿ ನೀಡಿ ದೂರ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ…

Share Post

Leave a Reply

Your email address will not be published. Required fields are marked *

error: Content is protected !!