ಝಳಕಿ ಚೆಕ್ ಪೋಸ್ಟ್ ಚಡಚಣಕ್ಕೆ ಸ್ಥಳಾಂತರ

ಚಡಚಣ : ಪ್ರಖ್ಯಾತ ಝಳಕಿ ಚೆಕ್ ಪೋಸ್ಟ್ ಸೆಪ್ಟೆಂಬರ್ 3 ಕ್ಕೆ ಸ್ಥಳಾಂತರಗೊಂಡು ಚಡಚಣ ಪಟ್ಟಣದ ಹೊರ ವಲಯದ ಶಿರಾಡೋಣ ರಸ್ತೆಯ ಹಿಂದಿನ ಚೆಕ್ ಪೋಸ್ಟ್ ಜಾಗದಲ್ಲಿ ಮರು ಆರಂಭಿಸಲಾಗಿದೆ.

ಇದು ಶಿರಾಡೋಣ ಮಾರ್ಗದ ರಸ್ತೆಯಾಗಿದ್ದು, ಹದಗೆಟ್ಟ ರಸ್ತೆ ಹಾಗೂ ವಾಹನ ಸವಾರರಿಗೆ ಹೆದರಿಸಿ ಕಳ್ಳತನ ಮಾಡುವ ಕೃತ್ಯಗಳು ನಡೆಯುತ್ತಿದ್ದವು. ಈ ಮಾರ್ಗದಲ್ಲಿ ವಾಹನ ಸಂಚಾರದ ಸಂಖ್ಯೆಯಲ್ಲಿ ಅತೀ ಇಳಿ ಮುಖವಾಗಿರುವುದು ಕಂಡು ಬಂದಿದೆ.

Share Post

Leave a Reply

Your email address will not be published. Required fields are marked *

error: Content is protected !!