ಅನರ್ಹ ಶಾಸಕ ಬೈರತಿ ಬಸವರಾಜ್‌ ಪರ ತೀರ್ಪು ಬರೆಲೆಂದು ವಿಶೇಷ ಪೂಜೆ

ಬೆಂಗಳೂರು : ಅನರ್ಹ ಶಾಸಕರ ತಲೆ ಬಹರ ಇಂದು ಸುಪ್ರಿಂ ಕೋರ್ಟ್ ಬರೆಯಲಿದ್ದು ಈ ಹಿನ್ನಲೆಯಲ್ಲಿ ಅನರ್ಹ ಶಾಸಕ ಬೈರತಿ ಬಸವರಾಜ್ ಬೆಂಬಲಿಗರು ಬೆಂಗಳೂರಿನ ಕೆ.ಆರ್.ಪುರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

101 ತೆಂಗಿನ ಕಾಯಿ ಹೊಡೆದು ತಮ್ಮ ನಾಯಕನ ಪರವಾಗಿ ತೀರ್ಪು ಬರಲೆಂದು ಪ್ರಾರ್ಥನೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ನಾಮನಿರ್ದೇಶಿತ ಪಾಲಿಕೆ ಸದಸ್ಯ ಆಂತೋಣಿಸ್ವಾಮಿ ನಮ್ಮ ನಾಯಕರಿಗೆ ಒಳ್ಳೆದಾಗಲಿ ಅವರ ಪರವಾಗಿ ತೀರ್ಪು ಬರಲೆಂದು ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!