ಈ ತಿಂಗಳ 4 ದಿನ ಬ್ಯಾಂಕ್ ಸೇವೆ ಬಂದ್….!

ಬ್ಯಾಂಕ್‌ಗಳ ವಿಲೀನಕ್ಕೆ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಬ್ಯಾಂಕ್‌ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದ್ದು ಈ ನಡುವೆ ಕರ್ನಾಟಕದಲ್ಲೂ ಕೂಡ ಬ್ಯಾಂಕ್‌ಗಳು ಬಂದ್ ಆಗಲಿದೆ.

ಬೆಂಗಳೂರು/ನವದೆಹಲಿ: ಬ್ಯಾಂಕ್‌ಗಳ ವಿಲೀನಕ್ಕೆ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಬ್ಯಾಂಕ್‌ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದ್ದು ಈ ನಡುವೆ ಕರ್ನಾಟಕದಲ್ಲೂ ಕೂಡ ಬ್ಯಾಂಕ್‌ಗಳು ಬಂದ್ ಆಗಲಿದೆ.
ಈ ನಡುವೆ ಸೆ. 25ರ ಮಧ್ಯರಾತ್ರಿಯಿಂದ 27ರ ಮಧ್ಯರಾತ್ರಿಯವರೆಗೆ ಬ್ಯಾಂಕ್ ಸೇವೆ ಇರೋದಿಲ್ಲ. ಇದಲ್ಲದೇ 28 ರಂದು ನಾಲ್ಕನೇ ಶನಿವಾರ ಹಾಗೂ 29 ಭಾನುವಾರವಾಗಿರೋದ್ರಿಂದ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳಲಿದೆ. ಹೀಗಾಗಿ ಬ್ಯಾಂಕ್​ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಸಿಗುವುದಿಲ್ಲ ಹೀಗಾಗಿ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಸಿಗುವುದಿಲ್ಲ ಎನ್ನಲಾಗುತ್ತಿದ್ದು, ಸೆಪ್ಟಂಬರ್‌ 24ರಂದೇ ನಿಮ್ಮ ಕೆಲಸವನ್ನು ಮುಗಿಸಿಕೊಂಡು ಬಿಟ್ಟರೆ ನಿಮ್ಮ ಕೆಲಸಗಳು ಅನುಕೂಲವಾಗಲಿದೆ. ಅಗತ್ಯವಾದ ಹಣ ಇಟ್ಟುಕೊಳ್ಳುವುದು,. ಬ್ಯಾಂಕ್‌ಗಳಿಗೆ ಹಣ ಹಾಕುವುದು. ಲೋನ್‌ಗಳನ್ನು ಅವಧಿಗೆ ಮುನ್ನ ಪಾವತಿ ಮಾಡಿ ಬಿಡಿ

Share Post

Leave a Reply

Your email address will not be published. Required fields are marked *

error: Content is protected !!