Thursday, August 13, 2020
Home ಜಿಲ್ಲೆ ಕೊರೊನಾ ವೈರಸ್ ನಾಶಕ್ಕಾಗಿ ಪ್ರತಿ ಮನೆಯಲ್ಲಿ ಜಪ ಯಜ್ಞ ಮಾಡಿ:ಶ್ರೀರಾಮ ಸೇನಾ ಸಂಕಲ್ಪಃ

ಇದೀಗ ಬಂದ ಸುದ್ದಿ

ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್...

ಆಯೋಧ್ಯೆಯಲ್ಲಿ ಆ. 5ರಂದು ನಡೆದಿದ್ದ ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರೊಂದಿಗೆ ವೇದಿಕೆ ಹಂಚಿಕೊಂಡಿದ್ದ 'ಆಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್‌ನ' ಮುಖ್ಯಸ್ಥ ಮಹಾಂತ...

ಅಯೋಧ್ಯೆ ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಮಹಾಂತ್ ಗೋಪಾಲ್...

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥರಾದ ಮಹಾಂತ್ ನೃತ್ಯ ಗೋಪಾಲದಾಸ್ ಅವರಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ತೀವ್ರ ಉಸಿರಾಟ ತೊಂದರೆ...

ಸರ್ಕಾರಿ ಆಸ್ಪತ್ರೆಗೆ ನೀರಿನ ಫಿಲ್ಟರ್ ಕೊಡುಗೆ ಕೊಟ್ಟ...

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ರೀತಿಯ ಸವಲತ್ತುಗಳು ಸಿಗುವಹಾಗೆ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡರ ಪತ್ನಿ ಪ್ರತಿಭಾ ಶರತ್ ಬಚ್ಚೇಗೌಡ ಹೇಳಿದರು.

ಸುಶಾಂತ್ ಸಿಂಗ್ ಪ್ರಕರಣ : ಅತಿ ದೊಡ್ಡ...

ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ ಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆ ಅಲ್ಲ, ಹತ್ಯೆ ಎಂಬ ವಾದ ಸೋಷಿಯಲ್ ಮೀಡಿಯಾದಲ್ಲಿ ಜೋರಾಗುತ್ತಿದೆ....

ಬೆಟ್ಟದ ಬಂಡೆಯಲ್ಲಿದೆ ಸಲಗದ ಸೊಂಡಿಲು

ಇಡೀ ಜಗತ್ತು ಆಗಸ್ಟ್ 12ನ್ನು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಕಾಡಾನೆಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಇದರ ಹಿನ್ನೆಲೆಯಲ್ಲಿ ನೆಟ್ಟಿಗರು...

ಕೊರೊನಾ ವೈರಸ್ ನಾಶಕ್ಕಾಗಿ ಪ್ರತಿ ಮನೆಯಲ್ಲಿ ಜಪ ಯಜ್ಞ ಮಾಡಿ:ಶ್ರೀರಾಮ ಸೇನಾ ಸಂಕಲ್ಪಃ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಶ್ರೀ ಶಾರದಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೊರೊನಾ ವೈರಸ್ ನಾಶಕ್ಕಾಗಿ ಶ್ರೀರಾಮ ಸೇನಾ ವತಿಯಿಂದ ಒಂದು ಕೋಟಿ ಜಪ ಯಜ್ಞ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲೌ ಶ್ರೀಪಾದ ವಲ್ಲಭೌ ಕಲಿಯುಗದಲ್ಲಿ ಶ್ರೀಗುರು ದತ್ತಾತ್ರೇಯರನ್ನು ಆಶ್ರಯಿಸಿದರೆ ಸರ್ವ ದುರಿತಗಳೂ ದೂರವಾಗುತ್ತದೆ. ಶ್ರೀರಾಮ್ ಸೇನೆ ಸಮಸ್ತ ನಾಗರಿಕರ ಕಲ್ಯಾಣಕ್ಕಾಗಿ ಹಾಗೂ ಚಿಕ್ಕಮಂಗಳೂರಿನ ಚಂದ್ರದ್ರೋಣ ಪರ್ವತದಲ್ಲಿಯ ದತ್ತಪೀಠ ಮುಕ್ತಿಗಾಗಿ ಶ್ರೀ ಗುರುದೇವದತ್ತ ನಾಮದ ಒಂದು ಕೋಟಿ ಜಪ ಯಜ್ಞ ನಡೆಯುತ್ತದೆ.

ಈ ಪವಿತ್ರ ಜಪಯಜ್ಞ ಸಂತ ಮಹಾತ್ಮರು ಗುರುಗಳು ಆರಾಧನೆಯಿಂದ ಬಗ್ಗೆ ಬಗ್ಗೆ ಲೀಲೆಗಳನ್ನು ಜಂಗಮಕ್ಕೆ ತೋರಿದ್ದಾರೆ ಗುರು ದತ್ತಾತ್ರೇಯ ತಂದೆ ಅತ್ರಿಋಷಿ ತಾಯಿ ಅನಸೂಯ ಚಿಕ್ಕಮಂಗಳೂರಿನ ಚಂದ್ರದ್ರೋಣ ಪರ್ವತದ ದತ್ತಪೀಠದಲ್ಲಿ ತಪಗೈದು ಪುಣ್ಯ ಭೂಮಿಯಾಗಿದೆ ಅತ್ರಿಗುಂಡಿಯಲ್ಲಿ ಸಾನ್ನಮಾಡಿದಲ್ಲಿ ಸಕಲ ದೋಷಗಳು ಪರಿಹಾರವಾಗುತ್ತದೆ ಹಾಗೂ ಅನುಸೂಯ  ಬಾವಿಯ ಗಂಧವು ಸಂತತಿಯನ್ನು ಕರುಣಿಸುವ ಕಲ್ಪತರುವಾಗಿದೆ.

ಭಾರತ ದೇಶದಲ್ಲಿ ಮಹಾಮಾರಿ ಕೊರೊನಾ ದೇಶದ ಜನರನ್ನು ತಲ್ಲಣಗೊಳಿಸಿದ ವೈರಸ್ ಮುಕ್ತಿಗಾಗಿ ಇದೆ ರವಿವಾರ  ದಿನದಂದು ಬೆಳಿಗ್ಗೆ ಎದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆ ಮನೆಗಳಲ್ಲಿ ಜಪಯಜ್ಞ ಮಾಡಿ ಕೊರೊನಾವನ್ನು ತೊಲಗಿಸೋಣಾ   ಎಂದು ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷರು ಆನಂದ ಜಂಬಗಿ ಮಠ ಹೇಳಿದರು.

ಇದೇ ಸಂದರ್ಭದಲ್ಲಿ ಬಸವರಾಜ ಗಾಯಕವಾಡ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷರು, ಪ್ರದೀಪ್ ದೇಶಪಾಂಡೆ ಶ್ರೀರಾಮ ಸೇನೆ ರಬಕವಿ ಬನಹಟ್ಟಿ ಅಧ್ಯಕ್ಷರು, ಯಮನಪ್ಪ ಕೋರಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ

ದಿ ನ್ಯೂಸ್ 24 ಕನ್ನಡ, ಬಾಗಲಕೋಟೆ

TRENDING