Friday, August 14, 2020
Home ಜಿಲ್ಲೆ ಮಠಗಳಲ್ಲಿ ಸದಾಕಾಲ ಪೂಜಾ, ಯಜ್ಞ ನಡೆಯುತ್ತಿರಬೇಕು: ದಾನೇಶ್ವರ ಶ್ರೀಗಳು

ಇದೀಗ ಬಂದ ಸುದ್ದಿ

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ...

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ...

ರಾಷ್ಟ್ರ ಧ್ವಜದ ತಯಾರಿಕಾ ಘಟಕಕ್ಕೆ ಬಿಸಿ ಮುಟ್ಟಿದ...

ಆಗಸ್ಟ್ 15 ಅಂದ್ರೆ ಇಡೀ ಭಾರತ ದೇಶವೇ ಸಂಭ್ರಮದ ದಿನ ,ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ರಾರಾಜಿಸುವ ನಮ್ಮ ರಾಷ್ಟ್ರ ಧ್ವಜ ಈ ಸಾರಿ ಅಷ್ಟು ಪ್ರಮಾಣದಲ್ಲಿ...

ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ಶೇ.೮೩.೧೧...

ಲಿಂಗಸೂಗೂರು: ತಾಲೂಕಿನ ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ೨೦೧೯-೨೦ನೇ ಸಾಲಿನ ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.೮೩.೧೧ ರಷ್ಟು ಸಾಧನೆ ಮಾಡಿದೆ. ಕನ್ನಡ ಮಾಧ್ಯಮ ಪ್ರೌ ಢಶಾಲೆಯ ೮೩.೧೧ ರಷ್ಟು ಫಲಿತಾಂಶ...

ಸೈಕಲ್ ನಲ್ಲಿ ಕೊರೊನಾ ಸೋಂಕಿತನ ಶವ ಸಾಗಾಟ

ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ...

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ...

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಮಠಗಳಲ್ಲಿ ಸದಾಕಾಲ ಪೂಜಾ, ಯಜ್ಞ ನಡೆಯುತ್ತಿರಬೇಕು: ದಾನೇಶ್ವರ ಶ್ರೀಗಳು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಮಠದಲ್ಲಿ 7 ದಿನಗಳ ಕಾಲ ನಡೆದ ಕೋಟಿಜಪಯಜ್ಞ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ ಹಿಂದೆ ತ್ರೇತಾಯುಗದಲ್ಲಿ ರಾಜ ಮಹಾರಾಜರು ಯಜ್ಞಯಾಗಾದಿಗಳನ್ನು ಅಂತವಿಲ್ಲದ ಖರ್ಚು ಮಾಡಿ ತುಪ್ಪವನ್ನೇ ಹಳ್ಳಮಾಡಿ ಮಾಲುದ್ದೀಯನ್ನೇ ಗುಡ್ಡಮಾಡಿ ಯಜ್ಞಗಳನ್ನು ಸೃಷ್ಟಿಗೆ ಶಾಂತಿ ಸಿಗುವಂತೆ ಮಾಡುವ ನಿಯಮವನ್ನು ಹಾಕಿಕೊಂಡಿದ್ದರು. ಅದೇ ರೀತಿ ದ್ವಾಪಾರದಲ್ಲಿ ನಡೆದುಬಂದು ಕಲಿಯುಗದಲ್ಲಿ ಸಂತ ಶರಣರು ಶ್ರೀ ಕೃಷ್ಣ ಪರಮಾತ್ಮ ಹೇಳಿದ ಭಗವದ್ಗೀತಾ ಹಿಡಿದು ಜ್ಞಾನವೇ ಶ್ರೇಷ್ಟವೆಂದು ಅವತಾರಿಕರಾದ ಮಾದವಾನಂದರು ಭಕ್ತರ ಮನೆ ಮನೆಗೆ ಹೋಗಿ ಯಾವ ಫಲಾಪೇಕ್ಷೆ ವಿಲ್ಲದೆ ದೇವರ ಧ್ಯಾನ ದಾನ ಧರ್ಮದ ಸನ್ಮಾರ್ಗವನ್ನು ತೋರಿಸಿ ಮಾನವರನ್ನು ಉದ್ದಾರ ಮಾಡಿದರು.

ಜಪಯಜ್ಞ ಸತ್ಯನಾರಾಯಣ, ವರದಶಂಕರ ಪೂಜೆಯನ್ನು ಮಾಡುತ್ತಾ ನಡೆದರೆ ಅಂಗ ಮಯ ಜಗತ್ತು ಅಂಗ ಲಿಂಗ ಸಂಗ್ರಾಮ ಕಾರ್ಯವು ನೆರವೇರಬೇಕಾಗಿದೆ. ಅದಕ್ಕಾಗಿ ಎಲ್ಲಾ ಮಾನವ ಜೀವಿಗಳು ಭಕ್ತಿ ಮಾಡಿ ಹುಟ್ಟು ಸಾಹುಗಳಿಂದ ಬಿಡುಗಡೆ ಹೊಂದಲು ಮಹಾತ್ಮರು ಸಾದು ಸಂತರು ಪ್ರಯತ್ನ ಮಾಡಿದ್ದು ವಿಫಲವಾಗಬಾರದೆಂದು ಕಾವಿ ಕಾಕಿ ಕ್ಯಾಂವಿ ನೋಡಿಕೊಂಡರೆ ವಿಫಲತೆ ಆಗದೆ ಉಳಿದು ಬೆಳೆದು ಜಗತ್ತು ಉದ್ದಾರವಾಗುವದು ಎಂದು  ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಶ್ರೀ ಬಸವ ಗೋಪಾಲ ಮಠದ ಗೇಟಿನ ಹತ್ತಿರ ಒಳಗೆ ಬರುವ ಭಕ್ತರಿಗೆ ಸ್ಯಾನಿಟೈಜರ ವ್ಯವಸ್ಥೆ ಹಾಗೂ ಟೇಸ್ಟಿಂಗ್ ಮಸಿನವನ್ನು ಅಳವಡಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ ಧರಿಸಿ ಮಠದೊಳಗೆ ಭಕ್ತರು ಕೋಟಿಜಪಯಜ್ಞದಲ್ಲಿ ಪಾಲ್ಗೊಳಲು ಸಾಮಾಜಿಕ ಅಂತರಕಾಯುವ ಸಲುವಾಗಿ ಎರಡು ಮೀಟರ ಆಕಾರದ ಚೌಕ ಕಾಣೆಯಲ್ಲಿ ಕುಳಿತು ಮಡಿಲೇ ಸ್ನಾನ ಮಾಡಿ ಓಂ ನಮಃ ಶಿವಾಯ ಎಂಬ ಅಖಂಡ ನಾಮಸ್ಮರಣೆ ಮಾಡುತ್ತಾ ದೇವರಿಗೆ ಬಿಲ್ವಾರ್ಚನೆ ಏರಿಸಿದರು. ಸತ್ಯ ನಾರಾಯಣ ವರದ ಶಂಕರ ಪೂಜೆಯನ್ನು ಸುನಿಲ ಉಪಾದ್ಯೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಮಂಗಲಾ ತಾಯಿ ಪಾಟೀಲ, ಸುಭಾಸ ಫಡ್ನಾಡ, ಗುರುಲಿಂಗ ಮಹಿಷವಾಡಗಿ, ಬಸಪ್ಪ ಮಾಲಗಾರ, ಶಿವಾನಂದ ಹಿರೇಮಠ, ಸಂಗಪ್ಪ ಹಂದಿಗುಂದ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಪ್ರಕಾಶ ಕುಂಬಾರ

ದಿ ನ್ಯೂಸ್ 24 ಕನ್ನಡ, ಬಾಗಲಕೋಟೆ

TRENDING