ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರನ್ನ ನೇಮಿಸಿ ಸರಕಾರ ಆದೇಶ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸಮಿತಿ. ರಮೇಶ್, ವೆಂಕಟೇಶ್ ಮತ್ತು ಹೇಮಲತಾ ರನ್ನ ಸದಸ್ಯರಾಗಿ ಆಯ್ಕೆ. ಭೂ ನ್ಯಾಯ ಮಂಡಳಿ ಸದಸ್ಯರು ಸಹ ನೇಮಿಸಿ ಆದೇಶ. ಅಶ್ವತ್ಥಪ್ಪ, ಆರ್.ಗಿರೀಶ್ ಆರಾಧ್ಯ, ಸುಜಯ್ ಕುಮಾರ್ ಎಂ, ಮುನಿಕೃಷ್ಣ ಸದಸ್ಯರಾಗಿ ನೇಮಕ. ಸಂಬಂಧ ದೇವನಹಳ್ಳಿ ತಾಲೂಕು ಬಿಜೆಪಿ ಮುಖಂಡರ ಸುದ್ದಿಗೋಷ್ಠಿ. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ.

 

Share Post

Leave a Reply

error: Content is protected !!