ಕಲಬುರ್ಗಿ ಯಲ್ಲಿ ಮತ್ತೆ 105 ಜನರಿಗೆ ಸೋಂಕು ಪತ್ತೆ

ಮಹಾರಾಷ್ಟ್ರದಿಂದ ವಾಪಸ್ಸಾದ 105 ಜನರಿಗೆ ಕೋವಿಡ್19 ಸೋಂಕು ದೃಢ ಎಲ್ಲ 105 ಜನರೂ ಮಹಾರಾಷ್ಟ್ರದಿಂದ ವಾಪಸ್ಸಾದವರು 1ವರ್ಷದ ಗಂಡು ಮಗು ಸೇರಿ 105 ಜನರಿಗೆ ಸೋಂಕು ದೃಢ ಇಂದು ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಇಂದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 510 ಕ್ಕೆ ಏರಿಕೆ ದಿನೇ ದಿನೇ ಏರಿಕೆಯಾಗ್ತಿರೋ ಪ್ರಕರಣಗಳು  ಆತಂಕಕ್ಕೆ ಕಾರಣವಾದ ವಲಸಿಗರು ಸೋಂಕಿತರೆಲ್ಲರಿಗೂ ಕೋವಿಡ್19 ಆಸ್ಪತ್ರೆಯಲ್ಲಿ ಚಿಕಿತ್ಸೆ.

Share Post

Leave a Reply

error: Content is protected !!