ರಾಮನಗರ: ಮಾಗಡಿ, ನೆಲಮಂಗಲ ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ 2.02ಕ್ಕೆ ಕೆಲವು ಸೆಕೆಂಡುಗಳ ಕಾಲ ನಿಗೂಢ ಶಬ್ದ ಕೇಳಿಬಂದಿದ್ದು, ಜನರಿಗೆ ಭೂಕಂಪನದ ಅನುಭವ ಆಯಿತು. ಈ ವೇಳೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾಗಡಿಯಲ್ಲೇ ಇದ್ದರು. ಇದು ಭೂಕಂಪನವಲ್ಲ. ಮೊನ್ನೆ ಬೆಂಗಳೂರಿನಲ್ಲಿ ಕಂಡುಬಂದಂತೆ ಸೂಪರ್ ಸಾನಿಕ್ ವಿಮಾನದ್ದೇ ಸದ್ದು ಎಂದು ಪೊಲೀಸರು ತಿಳಿಸಿದರು. ಮಾಗಡಿ, ನೆಲಮಂಗಲ ಸುತ್ತಮುತ್ತ ಶುಕ್ರವಾರ ಮಧ್ಯಾಹ್ನ 2.02ಕ್ಕೆ ಕೆಲವು ಸೆಕೆಂಡುಗಳ ಕಾಲ ನಿಗೂಢ ಶಬ್ದ ಕೇಳಿಬಂದಿದ್ದು, ಜನರಿಗೆ ಭೂಕಂಪನದ ಅನುಭವ ಆಯಿತು. ಈ ವೇಳೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾಗಡಿಯಲ್ಲೇ ಇದ್ದರು.