ಕೋವಿಡ್ 19 ಗೆ ಬಲಿಯಾದ TV 9 ವರದಿಗಾರ

ಮುಂಬೈ: ಇಂದು ಕೊರೋನಾ ವೈರಸ್ ಮಹಾಮಾರಿಗೆ ಪತ್ರಕರ್ತ ಸಾವನ್ನಪ್ಪಿದ್ದಾರೆ. ರೋಶನ್ ದಯಾಸ್ ಮೃತ ದುರ್ಧೈವಿಯಾಗಿದ್ದು, ಮುಂಬೈನ ಟಿವಿ-9 ಮರಾಠಿ ವಾಹಿನಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು.. 46 ವರ್ಷದ ರೋಶನ್ ತಮ್ಮ ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!