ಬ್ರೇಕಿಂಗ್ ನ್ಯೂಸ್ : ಮಂಡ್ಯದಲ್ಲಿ ಇಂದು ಹದಿನೈದು ಜನರಿಗೆ ಕೊರೊನಾ ಪಾಸಿಟಿವ್

 

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಿಂದ ಸುದ್ದಿಗೊಷ್ಟಿ

ಕೆ.ಆರ್.ಪೇಟೆ 12,ನಾಗಮಂಗಲ 1,ಮಳವಳ್ಳಿ 1,ಹಾಗೂ ಪಾಂಡವಪುರ 1,ಪ್ರಕರಣಗಳು

ಕೆ.ಆರ್.ಪೇಟೆ ತಾಲ್ಲೂಕಿನ 12 ಜನರು ಮುಂಬೈ ಪ್ರಯಾಣ ಬೆಳೆಸಿದವರು

ಮುಂಬೈನಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದರು

ಮೇ 14 ಹಾಗೂ ವಿವಿಧ ದಿನಾಂಕ ಗಳಲ್ಲಿ ಮುಂಬೈ ಬಿಟ್ಟು ಆನೆಗೊಳ ಚೆಕ್ ಪೋಸ್ಟ್ ಮೂಲಕ ಆಗಮನ

ನಾಗಮಂಗಲ ತಾಲ್ಲೂಕಿನಲ್ಲಿ  ಒಂದು ಪಾಸಿಟಿವ್ ಬಂದಿದೆ

ಇವರು ಕೂಡ ಮುಂಬೈ ಪ್ರಯಾಣ ಮಾಡಿದ್ದಾರೆ

ಕೆ.ಆರ್.ಪೇಟೆ ತಾಲ್ಲೂಕಿನ P1467, P1486, P1487 ಇವರು ಉರುವನಹಳ್ಳಿಯ P869 ರ ಪ್ರಥಮ ಸಂಪರ್ಕವಾಗಿದ್ದಾರೆ

ಪಾಂಡವಪುರ P1475 ರಾಣಿಬೆನ್ನೂರು ತಾಲೂಕಿನ ಗೊವಿಂದ ಬಡವಣೆಯವರು

ಇವರಿಗೆ ರಾಣಿ ಬೆನ್ನೂರಿನಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ

ಇವರ ಪ್ರೈಮರಿ ಕಾಂಟ್ಯಾಕ್ಟ್ ಗುರ್ತಿಸಿ ಕ್ವಾರಂಟೈನ್ ಮಾಡಲಾಗಿದೆ

ಮಳವಳ್ಳಿಯ P1471 ವ್ಯಕ್ತಿಯ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಗುರ್ತಿಸಲಾಗಿದೆ

ಮೊಹಲ್ಲಾದಲ್ಲಿ ಬಹಳ ದಿನಗಳಿಂದ ಇದ್ದಿದ್ದರಿಂದ ಪಾಸಿಟಿವ್ ಬಂದಿದೆ

ಇಲ್ಲಿಯವರೆಗೂ ತಬ್ಲಿಘಿ, ನಂಜನಗೂಡು ಜುಬ್ಲಿಯಂಟ್ ಕಾರ್ಖಾನೆಯವರು ಮತ್ತು ಮುಂಬೈ ವಲಸಿಗರಲ್ಲಿ ಕೊರೋನಾ ಬಂದಿದೆ

ಸ್ಥಳೀಯವಾಗಿ ಮಂಡ್ಯದಲ್ಲಿ ಪ್ರಕರಣಗಳು ಬಂದಿಲ್ಲಾ

ಆದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ 350 ಬೆಡ್ ವ್ಯವಸ್ಥೆ ಮಾಡಿದೆ

150 ಬೆಡ್ ವ್ಯವಸ್ಥೆಯ ಮಂಡ್ಯ ಒಕ್ಕಲಿಗರ ಭವನವನ್ನ ಕೊವಿಡ್ ಕೇಂದ್ರವಾಗಿ ಮಾಡಲಾಗಿದೆ

ಇತರೆ ಆಸ್ಪತ್ರೆಗಳ ಜೊತೆ ಸಂಪರ್ಕ ಇದ್ದೇವೆ

Share Post

Leave a Reply

Your email address will not be published. Required fields are marked *

error: Content is protected !!