Wednesday, January 27, 2021
Home ಸುದ್ದಿ ಜಾಲ ಕೆಆರ್ ಪುರಂ : ಕೋಳಿ ಪಡೆಯಲು ಮುಗಿಬಿದ್ದ ಜನರು

ಇದೀಗ ಬಂದ ಸುದ್ದಿ

ಕೆಆರ್ ಪುರಂ : ಕೋಳಿ ಪಡೆಯಲು ಮುಗಿಬಿದ್ದ ಜನರು

ರಂಜಾನ್ ಹಬ್ಬದ ಪ್ರಯುಕ್ತವಾಗಿ ಜನರಿಗೆ ಆಹಾರ ಪಡಿತರ ಹಂಚ್ಚುವ ವೇಳೆ ಸಾಮಾಜಿಕ ಅತಂರ ಗಾಳಿಗೆ ತುರಿದ   ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ .ಕ್ಷೇತ್ರದ   ಕೆ.ಟಿ ಯಲ್ಲಪ್ಪ ಗ್ರೌಂಡ್ , ಸೀಗೆಹಳ್ಳಿ , ಐಟಿಐ ಅಂಬೇಡ್ಕರ್ ಗ್ರೌಂಡ್ ಸೇರಿದಂತೆ  ವಿಜನಾಪುರದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮ ದಲ್ಲಿ  ಘಟನೆ ನಡೆದಿದೆ.ಜನರಿಗೆ ಪಡಿತರ ಹಾಗೂ ಕೋಳಿ ವಿತರಿಸುವ  ಸಂದರ್ಭದಲ್ಲಿ ಪಾಲಿಕೆ ಸದಸ್ಯ ಜಯಪ್ರಕಾಶ್ ಅವರಿಂದ ಕಾನೂನು ಉಲಂಘನೆ .ಸರ್ಕಾರ  ಸಾಮಾಜಿಕ ಅತಂರ ಪಾಲಿಸುವ ಸೂಚನೆ ನೀಡದರು  ಬಳಿಕ ಕ್ಷೇತ್ರದ ಬಸವನಪುರ  ವಾರ್ಡ್​ನಲ್ಲಿ ನಿರ್ಲಕ್ಷ್ಯ .ಕ್ಷೇತ್ರದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನರಿಗೆ  ಪಡಿತರ ವಿತರಿಸುವ ಕಾರ್ಯಕ್ರಮವಾಗಿತ್ತು .ಸುರಕ್ಷಿತ ಕ್ರಮವಾಗಿ ಥರ್ಮಾಮೀಟರ್ ,ಮಾಸ್ಕ್ ,ಸ್ಯಾನಿಟೈಸರ್ ನ್ನು  ಬಳಸಿದ್ದು ಕಂಡು ಬಂದಿಲ್ಲ

TRENDING