Saturday, July 31, 2021
Homeಸುದ್ದಿ ಜಾಲಉತ್ತರ ಪ್ರದೇಶ : ನದಿಯಲ್ಲಿ ಮುಳುಗಿ ಐವರು ಬಾಲಕರು ಸಾವು

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶ : ನದಿಯಲ್ಲಿ ಮುಳುಗಿ ಐವರು ಬಾಲಕರು ಸಾವು

ಉತ್ತರ ಪ್ರದೇಶ : ನದಿಯಲ್ಲಿ ಸ್ನಾನ ಮಾಡಲೆದು ಹೋಗಿದ್ದ ಐವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯುಪಿಯ ಬಿಲ್ಲಿಯಾ ಜಿಲ್ಲೆಯ ಅಥಗಾವಾ ಪ್ರದೇಶದಲ್ಲಿ ನಡೆದಿದೆ ಇಲ್ಲಿನ ಸರಯೂ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಬಾಲಕರು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬೈರಿಯಾ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್​ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ.ಫಕ್ರು ರೈ ಕಾ ಡೇರಾ ಗ್ರಾಮದ ಲವಕುಶ ಯಾದವ್​(16), ವಿಕಾಸ್​ ಯಾದವ್​(16), ಪಪ್ಪು ಯಾದವ್​ (10), ಲಾಲೂ ಯಾದವ್ (8) ಹಾಗೂ ವಿಶಾಲ್​ ಯಾದವ್​ (14) ಮೃತ ಬಾಲಕರು. ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img