ಪೊಲೀಸರ ಮೇಲೆ ಹಲ್ಲೆ ನಡೆಸಿದ್ಧ ಆರೋಪಿ ಕಾಲಿಗೆ ಗುಂಡು

ಬೆಂಗಳೂರು: ಸಂಜಯ್ ನಗರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ಧ ಆರೋಪಿ ತಾಜ್ ವುದ್ದೀನ್ ಕಾಲಿಗೆ ಸಂಜಯ್ ನಗರ ಪೊಲೀಸರ ಗುಂಡು ಹಾರಿಸಿದ್ದಾರೆ.

ಮಾ.25ರಂದು ಸಂಜಯ್ ನಗರ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಆರೋಪಿಗಳ ಗುಂಪು ಹಲ್ಲೆ ನಡೆಸಿ ಎಸ್ಕೇಪ್ ಆಗಿತ್ತು. ಸಂಜಯ್ ನಗರ ಪೊಲೀಸರು ಕೂಡಲೇ ಇಬ್ಬರು ಆರೋಪಿ ಗಳನ್ನು ಬಂಧಿಸಿದ್ದರು. ಬೆಳಗಿನ ಜಾವ ಪಂಚ ನಾಮೇ ಮಾಡಲು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿ ತಾಜ್ ವುದ್ದೀನ್ ಸಂಜಯ್ ನಗರ ಪಿಎಸ್ ರೂಪ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಪ್ರತಯ್ನಸಿದಾಗ ಆರೋಪಿಯ ಕಾಲಿಗೆ ಪಿಎಸ್ಐ ರೂಪ ಅವರು ಗುಂಡು ಹಾರಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!