ಐಟಿಸಿ ಕಂಪನಿ ಸ್ಯಾನಿಟೈಜರ್ ಬೆಲೆ ಕಡಿಮೆ ಮಾಡಿ ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವ ಹೋರಾಕ್ಕೆ ಕೈಜೋಡಿಸಿದೆ.

ಕೊರೊನಾ ವೈರಸ್ರಾಷ್ಟ್ರದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುರಾಷ್ಟ್ರೀಯ ಕಂಪನಿ ಐಟಿಸಿ ಸ್ಯಾನಿಟೈಜರ್ದರ ಕಡಿಮೆ ಮಾಡಿದೆ.

ಐಟಿಸಿ ಕಂಪನಿ ಉತ್ಪಾದನೆಯ 55 ಎಂಎಲ್​​ ಸಾವ್ಲಾನ್ಸ್ಯಾನಿಟೈಜರ್ಅನ್ನು ಕೇವಲ 27 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 55 ಎಂಎಲ್ಸಾವ್ಲಾನ್ಸ್ಯಾನಿಟೈಜರ್ಬೆಲೆ 77 ರೂಪಾಯಿ ಇತ್ತು. 57 ರೂಪಾಯಿ ಕಡಿತ ಮಾಡಿ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಕಂಪನಿ ನಿರ್ಧಾರಕ್ಕೆ ಬಂದಿದೆ.

ಕರೊನಾ ವೈರಸ್ಹರಡುತ್ತಿದ್ದಂತೆ ಸ್ಯಾನಿಟೈಜರ್ಗೆ ಬೇಡಿಕೆ ಅಧಿಕವಾಗಿ ಬೆಲೆ ದಿಢೀರ್ಏರಿಕೆಯಾಗಿತ್ತು. ಅಂಗಡಿಗಳಲ್ಲಿ ದುಪ್ಪಟ್ಟು ದರ ಪಡೆದು ಮಾರಾಟ ಮಾಡುತ್ತಿದ್ದರು. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಅಧಿಕ ದರ ಪಡೆಯುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೂಡ ನೀಡಿತ್ತು.

ಈಗ ಐಟಿಸಿ ಕಂಪನಿ ಸ್ಯಾನಿಟೈಜರ್ಬೆಲೆ ಕಡಿಮೆ ಮಾಡಿ ಕೊರೊನಾ ವೈರಸ್ಹರಡುವುದನ್ನು ತಪ್ಪಿಸುವ ಹೋರಾಕ್ಕೆ ಕೈಜೋಡಿಸಿದೆ.

Share Post

Leave a Reply

Your email address will not be published. Required fields are marked *

error: Content is protected !!