ರಾಜ್ ಬಿ. ಶೆಟ್ಟಿಯ ನಿರ್ದೇಶನದಲ್ಲಿ ಬರಲಿದೆ ‘’ಗರುಡ ಗಮನ ವೃಷಭ ವಾಹನ’’ ಸಿನಿಮಾ

ಪ್ರತಿಭಾನ್ವಿತ ನಿರ್ದೇಶಕ ರಾಜ್ ಬಿಶೆಟ್ಟಿಯ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾ ತಯಾರಾಗಲಿದೆರಿಷಬ್​ ಶೆಟ್ಟಿ ಮತ್ತು ರಾಜ್ ಬಿಶೆಟ್ಟಿ ಒಟ್ಟಿಗೆ ನಟಿಸ್ತಿರೋ ಸಿನಿಮಾ ಇದು. ‘ಗರುಡ ಗಮನ ವೃಷಭ ವಾಹನ‘ ಎಂದು  ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆಸದ್ಯ ಪೋಸ್ಟರ್​​​​ ರಿಲೀಸ್​​​ ಆಗಿದ್ದು, ‘ಒಂದು ಮೊಟ್ಟೆಯ ಕಥೆ‘ ರೀತಿಯೇ  ಬಾರಿಯೂ ಅವರು ಕ್ಯಾಚಿ ಟೈಟಲ್​​ ಆಯ್ದುಕೊಂಡಿದ್ದಾರೆವಿಶೇಷ ಅಂದ್ರೆಸದ್ದಿಲ್ಲದೇ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿವೆ ವರ್ಷದ ಜೂನ್ನಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ಅಂದ್ಹಾಗೆಇಡೀ ಸಿನಿಮಾದಲ್ಲಿ ರಿಷಬ್ ಹಾಗೂ ರಾಜ್‌ ಇವರಿಬ್ಬರ ಪಾತ್ರವೇ ಹೈಲೈಟ್‌ ಅಂತೆಇನ್ನೊಂದು ವಿಶೇಷ ಅಂದ್ರೆಚಿತ್ರದಲ್ಲಿ ನಾಯಕಿ ಇಲ್ಲಟೈಟಲ್ನಿಂದ ಸದ್ದು ಮಾಡ್ತಿರೋ ಸಿನಿಮಾ ಜಾನರ್ ಯಾವುದು..? ಇಬ್ಬರ ಪಾತ್ರವೇನು..? ಕಾಮಿಡಿಸಸ್ಪೆನ್ಸ್ ಅಥವಾ ಥ್ರಿಲ್ಲರ್​​ ಯಾವ ಅಂಶಗಳಿರಲಿವೆ..?ಉಳಿದ ತಾರಾಗಣದಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.

Share Post

Leave a Reply

error: Content is protected !!