Thursday, September 24, 2020
Home ಸುದ್ದಿ ಜಾಲ ದಿನ ಭವಿಷ್ಯ 15 ಫೆಬ್ರವರಿ 2020

ಇದೀಗ ಬಂದ ಸುದ್ದಿ

ಜಮ್ಮು,ಕಾಶ್ಮೀರ : ಮಾತಾ ವೈಷ್ಣೋದೇವಿ ಭಕ್ತರಿಗೊಂದು ಸಿಹಿಸುದ್ದಿ

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ...

ಡ್ರಗ್ಸ್ ಪ್ರಕರಣ : ಕಿರುತೆರೆ ನಟ-ನಟಿ ವಿಚಾರಣೆ

 ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ಐಪಿಎಲ್ 2020 : ಚೆನ್ನೈ ಸೂಪರ್...

ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ದ.ಕ. ಜಿಲ್ಲೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ...

ಪುತ್ತೂರು : ದ.ಕ. ಜಿಲ್ಲೆಯ ಹೆಸರಾಂತ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಕಮ್ಮಾಡಿ ಇಬ್ರಾಹಿಂ ಹಾಜಿ (72) ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.

ಮಹಾರಾಷ್ಟ್ರಕಟ್ಟಡ ಕುಸಿತ; 33ಕ್ಕೇರಿದ ಸಾವಿನ ಸಂಖ್ಯೆ

 ಮುಂಬೈ (ಸೆ. 23): ನೆರೆಯ ರಾಜ್ಯವಾದ ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸೋಮವಾರ ನಸುಕಿನ ಜಾವ 3 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿತ್ತು. ಇದರಿಂದ ಕಟ್ಟಡದೊಳಗಿದ್ದ 10 ಜನರು ಸ್ಥಳದಲ್ಲೇ ಸಾವನ್ನಪ್ಪಿ, ಸಾಕಷ್ಟು ಜನರು...

ದಿನ ಭವಿಷ್ಯ 15 ಫೆಬ್ರವರಿ 2020

ವೃಷಭ:- ನಿಮ್ಮ ನಡೆ ನುಡಿಯನ್ನು ಪರೀಕ್ಷಿಸಿ ಮುಂದಿನ ವಿಚಾರ ನಿಷ್ಕರ್ಷಿಸಲು ಜನರು ಕಾದಿದ್ದಾರೆ. ನಿಮ್ಮ ತಾಳ್ಮೆಯ ಜೀವನ ಇತರರಿಗೆ ಮಾದರಿಯಾಗಲಿದೆ. ರಾಜಕೀಯ ನೇತಾರರಿಗೆ ಹರ್ಷ ತಂದುಕೊಡುವ ದಿನವಾಗಿದೆ.

ಮಿಥುನ:- ಶತಾಯ, ಗತಾಯ ಹಿಡಿದ ಕೆಲಸವನ್ನು ಪೂರೈಸಬೇಕೆಂಬ ತುಡಿತಕ್ಕೆ ಭಗವಂತನೂ ಸಹಾಯ ಮಾಡುವನು. ಇದರ ಸಾಫಲ್ಯತೆಗಾಗಿ ಹೊಸದೇ ಆದ ದಾರಿಗಳು ಗೋಚರಿಸುವುವು. ಆದರೆ ಇದಕ್ಕೂ ಮುನ್ನ ಸಂಗಾತಿಯ ಒಪ್ಪಿಗೆಯನ್ನು ಪಡೆಯಿರಿ.

ಕಟಕ:- ಅತಿ ಬುದ್ಧಿಚಾತುರ್ಯವುಳ್ಳವರಾದ ನೀವು ವಿನಾಕಾರಣ ಇನ್ನೊಬ್ಬರ ವಿಚಾರದಲ್ಲಿ ತಲೆ ಹಾಕಿ ಅವಮಾನಕ್ಕೆ ಒಳಗಾಗುವಿರಿ. ಕೆಲವರು ಇದನ್ನೇ ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಆದರೆ ಹಿರಿಯರ ಆಶೀರ್ವಾದ ಇರುವುದರಿಂದ ತೊಂದರೆಯಿಲ್ಲ.

ಸಿಂಹ:- ವಿವಿಧ ತರಹದ ಜನರು ನಿಮ್ಮನ್ನು ಭೇಟಿ ಆಗಲಿದ್ದಾರೆ. ಅವರಿಗೆ ನೀವು ಮಾಡುವ ಕೆಲಸದಲ್ಲಿನ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸುವರು. ಇದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿಯತ್ತ ಸಾಗುವುವು. ಹಣಕಾಸು ಕೂಡಾ ಉತ್ತಮವಾಗಲಿದೆ.

ಕನ್ಯಾ:- ಯಾವುದೇ ವಿಚಾರದಲ್ಲೂ ಸೂಕ್ಷ್ಮ ಒತ್ತಡಗಳನ್ನು ಕಾಣುವಿರಿ. ಆದರೆ ಅದನ್ನು ಅರ್ಧಲ್ಲಿಯೇ ನಿಲ್ಲಿಸದಿರಿ. ಕೌಟುಂಬಿಕ ಜೀವನದಲ್ಲಿ ಮಡದಿ ಮಕ್ಕಳು ನಿಮಗೆ ಸಹಾಯ ಮಾಡುವರು. ನೀವು ಬಯಸಿದ ಕಾರ್ಯಗಳು ಶೀಘ್ರದಲ್ಲಿಯೇ ಕೈಗೂಡುವುವು.

ತುಲಾ:- ಮಹತ್ತರ ಯೋಜನೆಗಳಿಗೆ ಅಲ್ಪ ವಿಘ್ನಗಳು ತಲೆದೋರಿದರೂ ಭಗವಂತನ ಕೃಪೆಯಿಂದ ವಿಘ್ನಗಳನ್ನು ದಾಟುವಿರಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು. ಬಂಧುಗಳಿಂದ ಪ್ರಶಂಸೆಯನ್ನು ಪಡೆಯುವಿರಿ.

ವೃಶ್ಚಿಕ:- ಕೆಲಸದ ಒತ್ತಡವು ನಿಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸುವುದು. ಎಲ್ಲಾಬಿಟ್ಟು ಎಲ್ಲಾದರೂ ಹೋಗಿ ಬಿಡಬೇಕೆಂದು ಅನ್ನಿಸುವುದು. ಆದರೆ ಎಲ್ಲೇ ಹೋದರು ನೀವು ಜವಾಬ್ದಾರಿಯ ಸ್ಥಾನವನ್ನು ಬಿಡಲು ಆಗುವುದಿಲ್ಲ. ತಾಳ್ಮೆಯಿಂದ ಎದುರಿಸಿ. ಒಳಿತಾಗುವುದು.

ಧನುಸ್ಸು:- ಇಟ್ಟ ಗುರಿ ತಲುಪುವಲ್ಲಿ ಯಶಸ್ಸನ್ನು ಹೊಂದುವಿರಿ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುವಿರಿ. ಬಡವರಿಗೆ ಆಹಾರವನ್ನು ನೀಡಿ ಮತ್ತು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಮಕರ:- ಕಬ್ಬಿಣದ ವಸ್ತುಗಳ ಮಾರಾಟಗಾರರಿಗೆ ಅನುಕೂಲವಾಗುವುದು. ಕಬ್ಬಿಣ ವಸ್ತು ಎಂದು ತಾತ್ಸಾರ ಮಾಡಬಾರದು. ಶನಿಗ್ರಹದ ಅನುಗ್ರಹ ಪಡೆಯಲೂ ಕಬ್ಬಿಣವನ್ನು ಇಲ್ಲವೆ ಎಳ್ಳನ್ನು ದಾನ ಮಾಡುವುದು ಒಳಿತು. ಪ್ರಯಾಣದಲ್ಲಿಎಚ್ಚರಿಕೆ ಇರಲಿ.

ಕುಂಭ:- ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಕೆಲವರು ನೂತನ ಮನೆಯ ಕಟ್ಟಡದ ಕೆಲಸವನ್ನು ಆರಂಭಿಸುವರು. ಕೆಲವರಿಗೆ ನೂತನ ಉದ್ಯೋಗವು ದೊರೆಯುವ ಸಾಧ್ಯತೆ ಇದೆ.

ಮೀನ:- ನಿಮ್ಮ ಯಶಸ್ಸಿನ ಹಾದಿಯು ಸುಗಮವಾಗಲಿದೆ. ಇದುವರೆಗೂ ಪಟ್ಟ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ನೂತನ ಗೆಳೆಯರು ನಿಮ್ಮ ಸ್ನೇಹ ಹಸ್ತವನ್ನು ಬಯಸಿ ಬರುವರು.

ಓಂಶ್ರೀ ಆದಿಶಕ್ತ್ಯಾತ್ಮತ ಹೊರನಾಡು ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು:-
ಪಂಡಿತ್ ಶುಕ್ರಾಚಾರ್ಯ ಪೊದುವಲನ್(ಕೇರಳ)
ಮೊಬೈಲ್ ನಂಬರ್:-9591188419
                          9148887055

ಫೋನಿನ ಮೂಲಕ ಪರಿಹಾರ:ನಿಮ್ಮ ಯಾವುದೇ ಸಮಸ್ಯೆಗಳನ್ನು ಕೇರಳದ ವಿಶೇಷ ಪೂಜಾ ಶಕ್ತಿಯಿಂದ ಮತ್ತು ಚೌಡೇಶ್ವರಿ ತಾಯಿಯ ಪ್ರಾಚೀನ ಸಂಕಲ್ಪ ಪೂಜೆಯ ರೂಢಿಯಿಂದ ರಕ್ತೇಶ್ವರಿ ದೇವಿಯ ವಿಶಿಷ್ಟ ಮಂತ್ರ ತಂತ್ರಗಳಿಂದ ಅಂಜನಾದ್ರಿ ಆರಾಧನೆಯಿಂದ ನಿಮ್ಮ ಸಮಸ್ಯೆಗಳನ್ನು ಮೂರು ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ.

TRENDING