Thursday, September 24, 2020
Home ಸುದ್ದಿ ಜಾಲ ದಿನ ಭವಿಷ್ಯ 14 ಜನವರಿ 2020

ಇದೀಗ ಬಂದ ಸುದ್ದಿ

ಗುಜರಾತ್‌ : ತೈಲ, ಅನಿಲ ಸಂಸ್ಕರಣಾ ಘಟಕದಲ್ಲಿ...

ಸೂರತ್‌ (ಗುಜರಾತ್‌): ಸೂರತ್‌ನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಸ್ಥಾವರದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಟೆಂಡರ್ ಪ್ರಸ್ತುತ ಸ್ಥಳದಲ್ಲಿದೆ.

ಮಹಾರಾಷ್ಟ್ರ ಕಟ್ಟಡ ದುರಂತ : ಮೃತಪಟ್ಟವರ ಸಂಖ್ಯೆ...

ಮಹಾರಾಷ್ಟ್ರದ ಭಿವಾಂಡಿಯಲ್ಲಿರುವ 36 ವರ್ಷಗಳ ಹಳೆಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆಯು 41ಕ್ಕೆ ಏರಿಕೆಯಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 48 ಫ್ಲಾಟ್ ಗಳಿದ್ದವು ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ: ಪಿಎಂಗೆ...

 ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜುಲೈ ತಿಂಗಳಿನಲ್ಲಿ ಶೇ.2.6ರಷ್ಟಿದ್ದ ಸಾವಿನ ಪ್ರಮಾಣ ಇದೀಗ ಶೇ.1.54ಕ್ಕೆ ಇಳಿದಿದೆ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯ ಕೊರೋನಾ ಪರಿಸ್ಥಿತಿ...

ಕೋವಿಡ್ ಬಗ್ಗೆ ಎಚ್ಚರ; 7 ರಾಜ್ಯಗಳ ಸಿಎಂಗಳಿಗೆ...

 ಹೊಸದಿಲ್ಲಿ: ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ, ಕಿರಿಕಿರಿ ಅನ್ನಿಸಿದರೂ ಮಾಸ್ಕ್ ಮರೆಯಬೇಡಿ ಎಂದು ಪ್ರಧಾನಿ ಮೋದಿ ಅವರು ಏಳು ರಾಜ್ಯಗಳ ಸಿಎಂಗಳಿಗೆ ಸಲಹೆ ನೀಡಿದ್ದಾರೆ. ಕೊರೊನಾ ಹೆಚ್ಚಿರುವ ಈ ಏಳು ರಾಜ್ಯಗಳ ಸಿಎಂಗಳ...

ಡ್ರಗ್ಸ್‌ ಪ್ರಕರಣದಲ್ಲಿ ಕಂಗನಾ ವಿಚಾರಣೆ ನಡೆಸಲಿ ಎನ್‌ಸಿಬಿ:...

 ಮುಂಬೈ: 'ನಟಿ ಕಂಗನಾ ರನೌತ್‌ ಕಾನೂನನ್ನೂ ಮೀರಿದವರಲ್ಲ. ಒಂದು ವೇಳೆ ಅವರೇನಾದರೂ ತಾನು ಮಾದಕ ವ್ಯಸನಿ ಎಂದು ಹೇಳಿದ್ದರೆ ಎನ್‌ಸಿಬಿ ತನಿಖೆ ನಡೆಸಬೇಕು,' ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್...

ದಿನ ಭವಿಷ್ಯ 14 ಜನವರಿ 2020

ಮೇಷ : ಸಜ್ಜನ ಬಂಧು ಮಿತ್ರರ ಮಿಲನಗಳಿಂದ ಸಂತೋಷ, ಉದ್ಯೋಗ ವ್ಯವಹಾರಗಳಿಂದ ಶುಭ. ಉತ್ತಮ ಆರೋಗ್ಯದಿಂದ ದೇಹಸುಖ, ಶ್ರೀ ಸುಬ್ರಮಣ್ಯಸ್ವಾಮಿಯ ಆರಾಧನೆಗಳಿಂದ ಶುಭ.

ವೃಷಭ : ಕೃಷಿ ಕಾರ್ಯಗಳಲ್ಲಿ ಅನುಕೂಲಗಳಿರುವುದು, ಈ ದಿನ ನಿಮ್ಮ ಪ್ರಯತ್ನಗಳು ಫಲಕಾರಿಯಾಗುವುದು, ದಿನಾರಂಭದಲ್ಲಿ ಅಡಚಣೆಗಳಿದ್ದು ಮಧ್ಯಾಹ್ನದ ನಂತರ ಅನುಕೂಲವಿರುವುದು, ಶ್ರೀ ಮಹಾಲಕ್ಷ್ಮೀಯ ಸೇವಾರಾಧನೆಗಳಿಂದ ಶುಭ.

ಮಿಥುನ : ಮನೋ ಚಾಂಚಲ್ಯತೆಯಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಈ ದಿನ ಸ್ವಜನರಲ್ಲಿ ಮನಸ್ತಾಪಗಳುಂಟಾಗುವಿಕೆ, ಚಿಂತಿಸಿದ ಕೆಲಸಗಳಲ್ಲಿ ಹಾನಿ ಮತ್ತು ನಿಷ್ಪಲ, ಶ್ರೀ ಮಹಾವಿಷ್ಣುವಿನ ಸೇವಾರಾಧನೆಗಳಿಂದ ಶುಭ.

ಕಟಕ : ದಿನಾರಂಭದಲ್ಲಿ ಅನುಕೂಲಗಳಿದ್ದು ಧನಾದಾಯವಿರುವುದು, ಮಾನಸಿಕ ಸಮತೋಲನ ಕಾಯುವಲ್ಲಿ ವಿಫಲತೆಯ ಸಂಭವ, ಯಾವುದೇ ಕೆಲಸಗಳಲ್ಲಿ ಅಧಿಕ ಶ್ರಮ ವಹಿಸಬೇಕಾಗುವುದು, ಶ್ರೀ ಪಾರ್ವತಿ ದೇವಿಯ ಪೂಜಾರಾಧನೆಗಳಿಂದ ಶುಭ.

ಸಿಂಹ : ಕೌಟುಂಬಿಕ ಸುಖಭೋಗಗಳಿಗೆ ಕೊರತೆವುಂಟಾಗುವುದು, ಸ್ತ್ರೀಯರ ಸಂಭದಿತ ಖರ್ಚುಗಳು ಹೆಚ್ಚಾಗುವುದು, ದಿನಾಂತ್ಯದಲ್ಲಿ ನಿಮ್ಮ ಕಾರ್ಯ ಸಾಧನೆಯಾಗುವುದು, ಶ್ರೀ ಶಿವಲಿಂಗಾಭಿಷೇಕ ಧ್ಯಾನಗಳಿಂದ ಶುಭ.

ಕನ್ಯಾ : ಶಾರೀರಿಕ ಸೌಖ್ಯಗಳಿಂದ ಸಂತೋಷದಾಯಕ, ಗುರು ಹಿರಿಯರ ಸಂದರ್ಶನಗಳಿಂದ ಉತ್ತಮ ಮಾರ್ಗ ದರ್ಶನ ಕಂಡುಕೊಳ್ಳುವಿರಿ, ಮನಸ್ಸಿಗೆ ನೆಮ್ಮದಿ ದೊರಕುವುದು, ಶ್ರೀ ಬಾಲಾಜಿಯ ದರ್ಶನಾರಾಧನೆಗಳಿಂದ ಶುಭ.

ತುಲಾ : ಉದ್ದೇಶಿತ ಕಾರ್ಯಗಳಲ್ಲಿ ಫಲಶೂನ್ಯವಾಗುವುದು, ನಾನಾ ರೀತಿಯ ಗೊಂದಲಗಳಿಂದ ಭಯ, ದಿನಾಂತ್ಯದಲ್ಲಿ ಅನುಕೂಲವಿರುವುದು, ಶ್ರೀ ಮಹಾಲಕ್ಷ್ಮೀಯ ಪೂಜಾರಾಧನೆಗಳಿಂದ ಶುಭ.

ವೃಶ್ಚಿಕ : ಈ ದಿನದ ಆರಂಭದ ಕಾರ್ಯಗಳು ಒಳ್ಳೆಯ ಫಲ ಕೊಡುವುದು, ಬಂಧು ಜನರಿಂದ ಸಹಾಯ ದೊರಕುವುದು, ದಿನಾಂತ್ಯದ ನಿರೀಕ್ಷೆಣೆಗಳಲ್ಲಿ ಏರುಪೇರು, ಶ್ರೀ ಸುಬ್ರಮಣ್ಯಸ್ವಾಮಿಯ ಆರಾಧನೆಗಳಿಂದ ಶುಭ.

ಧನಸ್ಸು : ಉದ್ಯೋಗ ವ್ಯವಹಾರಗಳಲ್ಲಿ ಒಳ್ಳೆಯ ಅನುಕೂಲಗಳಿರುವುದು, ಉತ್ತಮ ಆದಾಯ ಗಳಿಸುವಲ್ಲಿ ಯಶಸ್ವಿ ಹೊಂದುವಿರಿ, ನಿಮ್ಮ ಸನ್ನಡತೆಗೆ ಉತ್ತಮ ಗೌರವ ಪ್ರಶಂಸೆಗಳು ದೊರಕುವುದು, ಶ್ರೀ ದಕ್ಷಿಣಾಮೂರ್ತಿಯ ಸೇವಾರಾಧನೆಗಳಿಂದ ಶುಭ.

ಮಕರ : ದೇಹಾಲಸ್ಯಗಳಿಂದ ಬಳಲಿಕೆ ಉಂಟಾಗುವುದು, ಪ್ರಯಾಣಗಳಲ್ಲಿ ಸಿಕ್ಕು ಪ್ರಯಾಸ ಪಡುವ ಸಂಭವ, ದಿನಾಂತ್ಯದಲ್ಲಿ ನಿರಾತಂಕದಿಂದಿರುವಿರಿ, ಶ್ರೀ ಶನೈಶ್ಚರನ ಪೂಜಾರಾಧನೆಗಳಿಂದ ಶುಭ.

ಕುಂಭ : ನಾನಾ ರೀತಿಯ ಕಷ್ಟ ಕಾರ್ಪಣ್ಯಗಳು ಎದುರಾಗುವುದು, ಮನಸ್ಸಿನ ನೆಮ್ಮದಿ ಹಾಳಾಗುವ ಸಂಭವಗಳು, ನಿರೀಕ್ಷಿತ ಕಾರ್ಯಗಳು ಅಸಫಲತೆಯತ್ತ ಸಾಗುವುದು, ಶ್ರೀ ಶಿವಲಿಂಗಾರ್ಚನೆ ಅಭಿಷೇಕಗಳಿಂ ಶುಭ.

ಮೀನ : ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಹೊಂದುವಿರಿ, ಪುಣ್ಯ ಕ್ಷೇತ್ರ ದರ್ಶನಗಳಲ್ಲಿ ಅನುಕೂಲಗಳಿರುವುದು, ದಿನಾಂತ್ಯದ ಕಾರ್ಯಗಳಲ್ಲಿ ಅನಾನುಕೂಲತೆ ಕಂಡು ಬರುವುದು, ಶ್ರೀ ದಕ್ಷಿಣಾಮೂರ್ತಿಯ ಆರಾಧನೆಗಳಿಂದ ಶುಭ.

ಓಂಶ್ರೀ ಆದಿಶಕ್ತ್ಯಾತ್ಮತ ಹೊರನಾಡು ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು:-
ಪಂಡಿತ್ ಶುಕ್ರಾಚಾರ್ಯ ಪೊದುವಲನ್(ಕೇರಳ)
ಮೊಬೈಲ್ ನಂಬರ್:-9591188419
                          9148887055

ಫೋನಿನ ಮೂಲಕ ಪರಿಹಾರ:ನಿಮ್ಮ ಯಾವುದೇ ಸಮಸ್ಯೆಗಳನ್ನು ಕೇರಳದ ವಿಶೇಷ ಪೂಜಾ ಶಕ್ತಿಯಿಂದ ಮತ್ತು ಚೌಡೇಶ್ವರಿ ತಾಯಿಯ ಪ್ರಾಚೀನ ಸಂಕಲ್ಪ ಪೂಜೆಯ ರೂಢಿಯಿಂದ ರಕ್ತೇಶ್ವರಿ ದೇವಿಯ ವಿಶಿಷ್ಟ ಮಂತ್ರ ತಂತ್ರಗಳಿಂದ ಅಂಜನಾದ್ರಿ ಆರಾಧನೆಯಿಂದ ನಿಮ್ಮ ಸಮಸ್ಯೆಗಳನ್ನು ಮೂರು ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ.

TRENDING