ದಿನ ಭವಿಷ್ಯ 14 ಜನವರಿ 2020

ಮೇಷ : ಸಜ್ಜನ ಬಂಧು ಮಿತ್ರರ ಮಿಲನಗಳಿಂದ ಸಂತೋಷ, ಉದ್ಯೋಗ ವ್ಯವಹಾರಗಳಿಂದ ಶುಭ. ಉತ್ತಮ ಆರೋಗ್ಯದಿಂದ ದೇಹಸುಖ, ಶ್ರೀ ಸುಬ್ರಮಣ್ಯಸ್ವಾಮಿಯ ಆರಾಧನೆಗಳಿಂದ ಶುಭ.

ವೃಷಭ : ಕೃಷಿ ಕಾರ್ಯಗಳಲ್ಲಿ ಅನುಕೂಲಗಳಿರುವುದು, ದಿನ ನಿಮ್ಮ ಪ್ರಯತ್ನಗಳು ಫಲಕಾರಿಯಾಗುವುದು, ದಿನಾರಂಭದಲ್ಲಿ ಅಡಚಣೆಗಳಿದ್ದು ಮಧ್ಯಾಹ್ನದ ನಂತರ ಅನುಕೂಲವಿರುವುದು, ಶ್ರೀ ಮಹಾಲಕ್ಷ್ಮೀಯ ಸೇವಾರಾಧನೆಗಳಿಂದ ಶುಭ.

ಮಿಥುನ : ಮನೋ ಚಾಂಚಲ್ಯತೆಯಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದಿನ ಸ್ವಜನರಲ್ಲಿ ಮನಸ್ತಾಪಗಳುಂಟಾಗುವಿಕೆ, ಚಿಂತಿಸಿದ ಕೆಲಸಗಳಲ್ಲಿ ಹಾನಿ ಮತ್ತು ನಿಷ್ಪಲ, ಶ್ರೀ ಮಹಾವಿಷ್ಣುವಿನ ಸೇವಾರಾಧನೆಗಳಿಂದ ಶುಭ.

ಕಟಕ : ದಿನಾರಂಭದಲ್ಲಿ ಅನುಕೂಲಗಳಿದ್ದು ಧನಾದಾಯವಿರುವುದು, ಮಾನಸಿಕ ಸಮತೋಲನ ಕಾಯುವಲ್ಲಿ ವಿಫಲತೆಯ ಸಂಭವ, ಯಾವುದೇ ಕೆಲಸಗಳಲ್ಲಿ ಅಧಿಕ ಶ್ರಮ ವಹಿಸಬೇಕಾಗುವುದು, ಶ್ರೀ ಪಾರ್ವತಿ ದೇವಿಯ ಪೂಜಾರಾಧನೆಗಳಿಂದ ಶುಭ.

ಸಿಂಹ : ಕೌಟುಂಬಿಕ ಸುಖಭೋಗಗಳಿಗೆ ಕೊರತೆವುಂಟಾಗುವುದು, ಸ್ತ್ರೀಯರ ಸಂಭದಿತ ಖರ್ಚುಗಳು ಹೆಚ್ಚಾಗುವುದು, ದಿನಾಂತ್ಯದಲ್ಲಿ ನಿಮ್ಮ ಕಾರ್ಯ ಸಾಧನೆಯಾಗುವುದು, ಶ್ರೀ ಶಿವಲಿಂಗಾಭಿಷೇಕ ಧ್ಯಾನಗಳಿಂದ ಶುಭ.

ಕನ್ಯಾ : ಶಾರೀರಿಕ ಸೌಖ್ಯಗಳಿಂದ ಸಂತೋಷದಾಯಕ, ಗುರು ಹಿರಿಯರ ಸಂದರ್ಶನಗಳಿಂದ ಉತ್ತಮ ಮಾರ್ಗ ದರ್ಶನ ಕಂಡುಕೊಳ್ಳುವಿರಿ, ಮನಸ್ಸಿಗೆ ನೆಮ್ಮದಿ ದೊರಕುವುದು, ಶ್ರೀ ಬಾಲಾಜಿಯ ದರ್ಶನಾರಾಧನೆಗಳಿಂದ ಶುಭ.

ತುಲಾ : ಉದ್ದೇಶಿತ ಕಾರ್ಯಗಳಲ್ಲಿ ಫಲಶೂನ್ಯವಾಗುವುದು, ನಾನಾ ರೀತಿಯ ಗೊಂದಲಗಳಿಂದ ಭಯ, ದಿನಾಂತ್ಯದಲ್ಲಿ ಅನುಕೂಲವಿರುವುದು, ಶ್ರೀ ಮಹಾಲಕ್ಷ್ಮೀಯ ಪೂಜಾರಾಧನೆಗಳಿಂದ ಶುಭ.

ವೃಶ್ಚಿಕ : ದಿನದ ಆರಂಭದ ಕಾರ್ಯಗಳು ಒಳ್ಳೆಯ ಫಲ ಕೊಡುವುದು, ಬಂಧು ಜನರಿಂದ ಸಹಾಯ ದೊರಕುವುದು, ದಿನಾಂತ್ಯದ ನಿರೀಕ್ಷೆಣೆಗಳಲ್ಲಿ ಏರುಪೇರು, ಶ್ರೀ ಸುಬ್ರಮಣ್ಯಸ್ವಾಮಿಯ ಆರಾಧನೆಗಳಿಂದ ಶುಭ.

ಧನಸ್ಸು : ಉದ್ಯೋಗ ವ್ಯವಹಾರಗಳಲ್ಲಿ ಒಳ್ಳೆಯ ಅನುಕೂಲಗಳಿರುವುದು, ಉತ್ತಮ ಆದಾಯ ಗಳಿಸುವಲ್ಲಿ ಯಶಸ್ವಿ ಹೊಂದುವಿರಿ, ನಿಮ್ಮ ಸನ್ನಡತೆಗೆ ಉತ್ತಮ ಗೌರವ ಪ್ರಶಂಸೆಗಳು ದೊರಕುವುದು, ಶ್ರೀ ದಕ್ಷಿಣಾಮೂರ್ತಿಯ ಸೇವಾರಾಧನೆಗಳಿಂದ ಶುಭ.

ಮಕರ : ದೇಹಾಲಸ್ಯಗಳಿಂದ ಬಳಲಿಕೆ ಉಂಟಾಗುವುದು, ಪ್ರಯಾಣಗಳಲ್ಲಿ ಸಿಕ್ಕು ಪ್ರಯಾಸ ಪಡುವ ಸಂಭವ, ದಿನಾಂತ್ಯದಲ್ಲಿ ನಿರಾತಂಕದಿಂದಿರುವಿರಿ, ಶ್ರೀ ಶನೈಶ್ಚರನ ಪೂಜಾರಾಧನೆಗಳಿಂದ ಶುಭ.

ಕುಂಭ : ನಾನಾ ರೀತಿಯ ಕಷ್ಟ ಕಾರ್ಪಣ್ಯಗಳು ಎದುರಾಗುವುದು, ಮನಸ್ಸಿನ ನೆಮ್ಮದಿ ಹಾಳಾಗುವ ಸಂಭವಗಳು, ನಿರೀಕ್ಷಿತ ಕಾರ್ಯಗಳು ಅಸಫಲತೆಯತ್ತ ಸಾಗುವುದು, ಶ್ರೀ ಶಿವಲಿಂಗಾರ್ಚನೆ ಅಭಿಷೇಕಗಳಿಂ ಶುಭ.

ಮೀನ : ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ ಹೊಂದುವಿರಿ, ಪುಣ್ಯ ಕ್ಷೇತ್ರ ದರ್ಶನಗಳಲ್ಲಿ ಅನುಕೂಲಗಳಿರುವುದು, ದಿನಾಂತ್ಯದ ಕಾರ್ಯಗಳಲ್ಲಿ ಅನಾನುಕೂಲತೆ ಕಂಡು ಬರುವುದು, ಶ್ರೀ ದಕ್ಷಿಣಾಮೂರ್ತಿಯ ಆರಾಧನೆಗಳಿಂದ ಶುಭ.

ಓಂಶ್ರೀ ಆದಿಶಕ್ತ್ಯಾತ್ಮತ ಹೊರನಾಡು ಅನ್ನಪೂರ್ಣೇಶ್ವರಿ ಜ್ಯೋತಿಷ್ಯರು:-
ಪಂಡಿತ್ ಶುಕ್ರಾಚಾರ್ಯ ಪೊದುವಲನ್(ಕೇರಳ)
ಮೊಬೈಲ್ ನಂಬರ್:-9591188419
                          9148887055

ಫೋನಿನ ಮೂಲಕ ಪರಿಹಾರ:ನಿಮ್ಮ ಯಾವುದೇ ಸಮಸ್ಯೆಗಳನ್ನು ಕೇರಳದ ವಿಶೇಷ ಪೂಜಾ ಶಕ್ತಿಯಿಂದ ಮತ್ತು ಚೌಡೇಶ್ವರಿ ತಾಯಿಯ ಪ್ರಾಚೀನ ಸಂಕಲ್ಪ ಪೂಜೆಯ ರೂಢಿಯಿಂದ ರಕ್ತೇಶ್ವರಿ ದೇವಿಯ ವಿಶಿಷ್ಟ ಮಂತ್ರ ತಂತ್ರಗಳಿಂದ ಅಂಜನಾದ್ರಿ ಆರಾಧನೆಯಿಂದ ನಿಮ್ಮ ಸಮಸ್ಯೆಗಳನ್ನು ಮೂರು ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ.

Share Post

Leave a Reply

Your email address will not be published. Required fields are marked *

error: Content is protected !!