ಕರ್ನಾಟಕ ಬಂದ್ ಎಫೇಕ್ಟ್ ದೊಡ್ಡಬಳ್ಳಾಪುರ ದಲ್ಲಿ ಹೇಗಿದೆ..?!

ದೊಡ್ಡಬಳ್ಳಾಪುರ :ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಹಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ದೊಡ್ಡಬಳ್ಳಾಪುರ ದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಎಂದಿನಂತೆಶಾಲಾ,ಕಾಲೇಜು,ಕಚೇರಿ,ಚಿತ್ರಮಂದಿರ,ಹೋಟೆಲ್,ಪೆಟ್ರೋಲ್ ಬಂಕ್ ತೆರೆದಿದ್ದು,ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ.

ಇನ್ನು ಬಂದ್ ಬೆಂಬಲಿಸಿ ಯಾವುದೇ ಕನ್ನಡಪರ,ಕಾರ್ಮಿಕಪರ ಸಂಘಟನೆಗಳು ಬೀದಿಗಿಲಿಯಲಿಲ್ಲ. ಬಂದ್ ಗೆ ಬೆಂಬಲ ಇಲ್ಲ.ಆದರೆ ಸರೋಜಿನಿ ಮಹಿಷಿ ವರದಿ ಜಾರಿಗೆ ನಮ್ಮ ಬೆಂಬಲ ಇದೆ ಎಂದು ಕನ್ನಡಪರ ಸಂಘಟನೆಗಳು ಘೋಷಿಸಿವೆ.

Share Post

Leave a Reply

Your email address will not be published. Required fields are marked *

error: Content is protected !!