Friday, September 18, 2020
Home ಬೆಂಗಳೂರು ಮುಜರಾಯಿ ಇಲಾಖೆ ಸಪ್ತಪದಿ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್

ಇದೀಗ ಬಂದ ಸುದ್ದಿ

ನಿರೂಪಕ ಅಕುಲ್‍ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ...

ಡ್ರಗ್ ಜಾಲದ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟ ಮತ್ತು ನಿರೂಪಕ ಅಕುಲ್‍ಬಾಲಾಜಿ, ಆರ್.ವಿ.ಯುವರಾಜ್ ಸೇರಿ ಮೂರು ಮಂದಿಯನ್ನು ವಿಚಾರಣೆ ನಡೆಸಲು ನೋಟಿಸ್ ಜಾರಿ ಮಾಡಿದೆ. ಕಾಟನ್‍ಪೇಟೆ...

ಲಾಕ್ ಡೌನ್ ನಿಂದ ರಾಜ್ಯ ರಸ್ತೆ ಸಾರಿಗೆ...

ಕೋವಿಡ್-19, ಲಾಕ್ ಡೌನ್ ಕಾರಣದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗೆ 1500 ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ...

ಸರ್ಕಾರಿ ಗೌರವದೊಂದಿಗೆ ಅಶೋಕ್ ಗಸ್ತಿ ಅಂತ್ಯಕ್ರಿಯೆ

ಗುರುವಾರ ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಅಂತ್ಯಸಂಸ್ಕಾರ ಇಂದು ರಾಯಚೂರು ತಾಲೂಕಿನ ಪೋತಗಲ್ ಬಳಿಯ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನದ ಮೂಲಕ ನಡೆಸಲಾಯಿತು.

ಆರ್ ಸಿ ಬಿ ಥೀಮ್ ಸಾಂಗ್ ರಿಲೀಸ್

ಐಪಿಎಲ್ ಗೆ ಇನ್ನು ಉಳಿದಿರುವುದು ಒಂದೇ ದಿನ. ಈ ಮಧ್ಯ ಆರ್ ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್ ನ್ನು ಬಿಡುಗಡೆ ಮಾಡಿದ್ದು,ಕನ್ನಡದ ಅಭಿಮಾನಿಗಳಿಗೆ ಈ...

ಅಸ್ಸಾಂ ನಲ್ಲಿ 1.5 ಲಕ್ಷ ದಾಟಿದ ಕೊರೋನಾ...

ಅಸ್ಸಾಂ ನಲ್ಲಿ ಕೊರೋನಾ ವೈರಸ್ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕರೋನವೈರಸ್‌ನಿಂದಾಗಿ 17 ಜನ ಸಾವನ್ನಪ್ಪಿದ್ದು ಮತ್ತು 1,380 ಹೊಸ ಪ್ರಕರಣಗಳು ಅಸ್ಸಾಂನಲ್ಲಿ ವರದಿಯಾಗಿದೆ. ಇದರೊಂದಿಗೆ, ಅಸ್ಸಾಂನಲ್ಲಿ ಈಗ ಒಟ್ಟು...

ಮುಜರಾಯಿ ಇಲಾಖೆ ಸಪ್ತಪದಿ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್

ಮುಜರಾಯಿ ‍ಇಲಾಖೆಯಿಂದ ನಡೆಸಲಾಗ್ತಿರುವ ಮೊದಲ ಸಪ್ತಪದಿ ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಿದೆ. ಏಪ್ರಿಲ್ 26 , 2020 ರಂದು ರಾಜ್ಯದ 100 ಮುಜರಾಯಿ ದೇವಸ್ಥಾನಗಳಲ್ಲಿ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ  ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬೇಕಾಗುವ ಸಿದ್ದತೆಗಳನ್ನ  ಮಾಡಿಕೊಳ್ಳುತ್ತಿದ್ಧಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ರು.

‍ಇದು ಮುಜರಾಯಿ ಇಲಾಖೆಯಿಂದ ನಡೆಯುತ್ತಿರುವ ಮೊದಲ ಸಪ್ತಪದಿ ಕಾರ್ಯಕ್ರಮ. ಹಾಗಾಗಿ ಕೊಲ್ಲೂರು ಕ್ಷೇತ್ರದಲ್ಲಿ ಸಪ್ತಪದಿ ರಥಯಾತ್ರೆ ಮಾಡುವಮೂಲಕ ಸಾಮೂಹಿಕ ವಿವಾಹದ ಬಗ್ಗೆ ಪ್ರಚಾರ ಆರಂಭಿಸಲಾಗುತ್ತೆ ಎಂಬುದಾಗಿಯು ತಿಳಿಸಿದ್ದು, ಈ ರೀತಿ ಸಾಮುಹಿಕ ವಿವಾಹವಾಗಲು ಇಚ್ಚಿಸುವವರು ನೊಂದಣಿ ಮಾಡುಕೊಳ್ಳುವಂತೆ ತಿಳಿಸಿದ್ರು..

TRENDING