ಬ್ರೇಕಿಂಗ್ :ಬೀದರ್ ನಲ್ಲಿ ಸಿಎಂ ಯಡಿಯೂರಪ್ಪ, ಐತಿಹಾಸಿಕ ಕ್ಷಣಕ್ಕಾಗಿ ಕಾದಿರುವ ಬೀದರ್ ಜನ ..!

ಬೀದರ್ : ಸಿಎಂ ಯಡಿಯೂರಪ್ಪ ಬೀದರ್ ಏರ್ಪೋರ್ಟ್ ಗೆ ಬಂದಿಳಿದ ಅವರನ್ನು  ಸಂಸದ ಭಗವಂತ ಬಖೂಬಾ, ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಬರ ಮಾಡಿಕೊಂಡಿದ್ದಾರೆ.

ಇನ್ನೂ ಕೆಲವೇ ಕ್ಷಣಗಳಲ್ಲಿ ಸಿಎಂ ಬಿಎಸ್ ವೈ ಬೀದರ್ ನಾಗರಿಕ ವಿಮಾನಯಾನ ಉದ್ಘಾಟಿಸಲಿದ್ದಾರೆ.

ಈ ಐತಿಹಾಸಿಕ ಕ್ಷಣಕ್ಕಾಗಿ ಬೀದರ್ ಜನ ಕಾತರದಿಂದ ಕಾಯುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!