ನನಗೂ ಉಪಮುಖ್ಯಮಂತ್ರಿಯಾಗೋ ಆಸೆ ಇತ್ತು ಪಕ್ಷ ಅವಕಾಶ ಕೊಟ್ಟೇ ಕೊಡುತ್ತದೆ: ಸಚಿವ ಶ್ರೀರಾಮುಲು

ಮಂಗಳೂರು: ಸಚಿವ ಶ್ರೀರಾಮುಲು ಹೇಳಿಕೆ ಈಗಾಗಲೇ ಮೂರು ಮಂದಿ ಉಪಮುಖ್ಯಮಂತ್ರಿಗಳು ಇದ್ದಾರೆ ಅವರು ಇನ್ನೂ ಉಪಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ನನಗೂ ಉಪಮುಖ್ಯಮಂತ್ರಿಯಾಗೋ ಆಸೆ ಇತ್ತು ಪಕ್ಷ ಅವಕಾಶ ಕೊಟ್ಟೇ ಕೊಡುತ್ತದೆ ಬಹಳಷ್ಟು ಮಂದಿಗೆ ಸಚಿವ ಸ್ಥಾನದ ಆಸೆ ಇದೆ ಎಲ್ಲರೂ ಅವಕಾಶಕ್ಕಾಗಿ ಕಾಯಬೇಕು. ಬಿಜೆಪಿ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ ಇನ್ನೂ ಕರಾವಳಿ ಪ್ರದೇಶ ವನ್ನು ನಿರ್ಲಕ್ಷ್ಯ ಮಾಡೋದಿಲ್ಲ ಎಂದು ತಿಳಿಸಿದ್ದಾರೆ.  ಮಗಳ ಮದುವೆ ಕಾರ್ಯ ನಿಮಿತ್ತ ಒತ್ತಡದಲ್ಲಿದ್ದೇನೆ ಹಾಗಾಗಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿಲ್ಲ ಇಂದು ಪಕ್ಷದ ಅನುಮತಿ ಪಡೆದೇ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!