ಮಂಗಳೂರು ಗೋಲಿಬಾರ್ ಹಿಂಸಾಚಾರ:ಇಂದು 14 ಮಂದಿಯಿಂದ ಸಾಕ್ಷ ಹೇಳಿಕೆ

ಮಂಗಳೂರು :ಗೋಲಿಬಾರ್ ಹಿಂಸಾಚಾರ  ಪ್ರಕರಣದ ಕುರಿತು ಎರಡನೇ ಬಾರಿ  ಸಾಕ್ಷ  ನೀಡಲು ಮ್ಯಾಜಿಸ್ಟ್ರೇಟ್ ಅವಕಾಶ ನೀಡಿದೆ. ಜನವರಿ ಮೊದಲ ವಾರದಲ್ಲಿ ಮೊದಲ  ಅವಕಾಶ ನೀಡಲಾಗಿತ್ತು ಈ ವೇಳೆ ೧೪ ಮಂದಿಯಿಂದ ಸಾಕ್ಷ ಹೇಳಿಕೆ ಪಡೆಯಲಾಗಿತ್ತು. ಇಂದೀಗ ಮತ್ತೆ ಮುಂದುವರಿದ ಸಾಕ್ಷ ಹೇಳಿಕೆ ಪಡೆಯುವ ಕಾರ್ಯ ಮುಂದುವರೆದಿದೆ.

ಇಂದು ೧೧ಗಂಟೆಯಿಂದ ಆರಂಭಗೊಂಡು ಒಂದು ಗಂಟೆವರೆಗೆ ಸಾಕ್ಷ ನೀಡಲು ಅವಕಾಶ ಕೊಡಲಾಗಿತ್ತು. ಹತ್ತಾರು ಮಂದಿ ಸಾಕ್ಷ ನೀಡಲು ಮುಂದುಬಂದಿದ್ದರು. ಪ್ರಕರಣವು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನೆಡೆಯುತ್ತಿದೆ.

Share Post

Leave a Reply

Your email address will not be published. Required fields are marked *

error: Content is protected !!