ಸಿದ್ಧರಾಮಯ್ಯ ಒರ್ವ ನಿರುದ್ಯೋಗಿ: ಸಚಿವ ಶ್ರೀರಾಮುಲು

ಮಂಗಳೂರು :ಸಿದ್ಧರಾಮಯ್ಯ ಒರ್ವ ನಿರುದ್ಯೋಗಿ ಅವರಿಗೆ ಮಾಡೋಕೆ ಕೆಲಸ ಇಲ್ಲ ಕಾಂಗ್ರೆಸ್ ಪಾರ್ಟಿಯ ಎಲ್ಲಾ ನಾಯಕರು ನಿರುದ್ಯೋಗಿಗಳು ನೂತನ ಸಚಿವರು ಅನರ್ಹರಲ್ಲ ಅಂತಾ ಜನ ಹೇಳಿದ್ದಾರೆ ಜನರು ಅವರನ್ನು ಗೆದ್ದು ಕಳುಹಿಸಿದ್ದಾರೆ. ಕಮಲದ ಚಿಹ್ನೆಯಿಂದ ಗೆದ್ದು ಬಂದಿದ್ದಾರೆ ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿರೋದ್ರಿಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!