ಜಿಯೋನಲ್ಲಿದೆ ಎಷ್ಟೋ ಜನರಿಗೆ ತಿಳಿಯದ ಕಡಿಮೆ ಮೊತ್ತದ ಸೂಪರ್ ಆಫರ್

ಬೆಂಗಳೂರು

ಫೆಬ್ರವರಿ, 05 – ಉಚಿತ ಡೇಟಾ ಹಾಗೂ ಕರೆಗಳನ್ನು ನೀಡುತ್ತಿದ್ದ ಜಿಯೋ ಇದೀಗ ಎಲ್ಲದಕ್ಕೂ ದರಗಳನ್ನು ಫಿಕ್ಸ್ ಮಾಡಿದೆ. 4g ಸ್ಪೀಡ್‌ನಲ್ಲಿ ಅತ್ಯಂತ ವೇಗದ ಇಂಟರ್ ಸೇವೆ ಲಭಿಸಿಕೊಡುವ ಜಿಯೋ ಈಗ ಕಾಸ್ಟ್‌ಲಿ ಆಫರ್ ಗಳನ್ನೇ ನೀಡ್ತಿದೆ ಎಂಬುದು ಗ್ರಾಹಕರ ಮಾತು. ಆದರೆ ಹೆಚ್ಚು ಜನರಿಗೆ ತಿಳಿಯದ ಒಂದು ಅದ್ದೂರಿ ಆಫರ್ ಜಿಯೋನಲ್ಲಿದೆ

ಕೇವಲ 251 ರೂಪಾಯಿಗೆ ರೀಚಾರ್ಜ್ ಮಾಡಿಸಿದರೆ ಪ್ರತಿನಿತ್ಯ 2gb ಡೇಟಾ ಸಿಗಲಿದ್ದು 51 ದಿನಗಳ ವ್ಯಾಲಿಡಿಟಿ ಪಡೆಯಬಹುದಾಗಿದೆ. ಇದರೊಂದಿಗೆ ಕರೆಗಳಿಗಾಗಿ 10 ರೂ, 20 ರೂ ಅಥವಾ ತಮಗೆ ಅಗತ್ಯವಿರುವಷ್ಟು ರಿಚಾರ್ಜ್ ಮಾಡಿಸಿದರೆ ಸಾಕು.

ಒಟ್ಟು 51 ದಿನಗಳ ವ್ಯಾಲಿಡಿಟಿ ಸಿಗುವ ಕಡಿಮೆ ಮೊತ್ತದ ಪ್ಯಾಕ್ ಇದಾಗಿದ್ದು ಹೆಚ್ಚಿನವರಿಗೆ ಈ ಆಫರ್ ಬಗ್ಗೆ ಗೊತ್ತಿಲ್ಲದೇ ಹೆಚ್ಚೆಚ್ಚು ಹಣ ವ್ಯಯಿಸುತ್ತಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!