Day: February 4, 2020

ಚೀನಾದಿಂದ ವಿದ್ಯಾರ್ಥಿನಿಯೊಬ್ಬಳು ಮಂಡ್ಯಕ್ಕೆ ಆಗಮನ : ಆರೋಗ್ಯ ಇಲಾಖೆ ಅಲರ್ಟ್

ಮಂಡ್ಯ ಸುದ್ದಿ ಫೆಬ್ರವರಿ, 04 – ಚೀನಾದಿಂದ ಮಂಡ್ಯಕ್ಕೆ ವಿದ್ಯಾರ್ಥಿನಿಯೊಬ್ಬಳು ಆಗಮಿಸಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಜಿಲ್ಲಾದ್ಯಂತ…

ಗಾಂಧೀಜಿ ಹೋರಾಡುವಾಗ ಅನಂತ್‌‌ಕುಮಾರ್ ಹೆಗಡೆ ಹುಟ್ಟೇ ಇರಲಿಲ್ಲ

ಮಂಡ್ಯ ಜಿಲ್ಲಾ ಸುದ್ದಿ ಫೆಬ್ರವರಿ, 04 – ಮಂಡ್ಯಕ್ಕೆ ಇವತ್ತು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರನ ವಿವಾಹ…

ಸದ್ಯಕ್ಕೆ ಸಂಪುಟ ವಿಸ್ತರಣೆಯಷ್ಟೇ, ಪುನರ್ ರಚನೆ ಇಲ್ಲ – ಸಿಎಂ BSY ಸ್ಪಷ್ಟನೆ

ಬೆಂಗಳೂರು : ಫೆಬ್ರವರಿ 6ರ ಗುರುವಾರ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಇಂತಹ ಸಂದರ್ಭದಲ್ಲಿ…

ಸಿದ್ದಗಂಗಾ ಮಠದ ದಾಸೋಹದ ಅಕ್ಕಿ, ಗೋಧಿಗೆ ಸರ್ಕಾರದಿಂದ ಕತ್ತರಿ..!

ತುಮಕೂರು: ಸಿದ್ದಗಂಗಾ ಮಠಕ್ಕೆ ಸರ್ಕಾರ ನೀಡುತ್ತಿದ್ದ ದಿನಸಿ ಸರಬರಾಜು ಸ್ಥಗಿತಗೊಂಡಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ಧಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು…

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದು ತಿಂಗಳಲ್ಲಿ 3 ರೂ.ಗಿಂತ ಕಡಿಮೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಗ್ಗದ ಕಚ್ಚಾ ತೈಲದಿಂದಾಗಿ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ದೊಡ್ಡ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ…

ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ.!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಜನರಿಂದ ನಿತ್ಯ ತುಂಬಿ ತುಳುಕುತ್ತದೆ. ಇಂತಹ ಬಸ್ ನಿಲ್ದಾಣದಲ್ಲಿ‌ ಕಳ್ಳರ ಕಾಟವೂ…

error: Content is protected !!