ಬಾಂಬರ್ ಆದಿತ್ಯ ರಾವ್ ಬ್ಯಾಂಕ್ ಲಾಕರ್ ಪರಿಶೀಲನೆ ನಡೆಸಿದ ಪೊಲೀಸರು..!

ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ಇರಿಸಿದ್ದ ಆರೋಪಿ ಆದಿತ್ಯ ರಾವ್​, ನಗರದ ಕರ್ನಾಟಕ ಬ್ಯಾಂಕ್ಲಾಕರ್ನಲ್ಲಿಇಟ್ಟಿದ್ದ ವಸ್ತುಗಳನ್ನ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪೊಲೀಸರ ತಂಡ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.

ಇನ್ನು, ಆದಿತ್ಯ ರಾವ್​​ ಕರ್ನಾಟಕ ಬ್ಯಾಂಕ್ನಲ್ಲಿ ಒಂದೂವರೆ ವರ್ಷದ ಹಿಂದೆ ಲಾಕರ್ ಓಪನ್ ಮಾಡಿ, ಅದರಲ್ಲಿ ಆತ ಒಂದು ಬಾಕ್ಸ್, ಹಲವು ದಾಖಲೆಗಳು ಇಟ್ಟಿದ್ದ. ಇವುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಅಧಿಕಾರಿಗಳು, ಎಫ್ಎಸ್ಎಲ್ ಅಧಿಕಾರಿಗಳಿಗೆ ಬಾಕ್ಸ್ ಹಸ್ತಾಂತರ ಮಾಡಲಿದ್ದಾರಂತೆ.

 

Share Post

Leave a Reply

Your email address will not be published. Required fields are marked *

error: Content is protected !!